ಮೈಸೂರು ದಸರಾ ಜತೆಗೆ ಈ ಸ್ಥಳಗಳನ್ನೂ ನೋಡಲೇಬೇಕು!
By Prasanna Kumar P N
Sep 03, 2024
Hindustan Times
Kannada
ಮೈಸೂರು ದಸರಾಗೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ನಲ್ಲಿ ನಾಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಓಟ್ಸ್‌ನಲ್ಲಿ ನಾರಿನಂಶ ಅಧಿಕವಾಗಿದ್ದು, ಇದು ಮಲಬದ್ಧತೆಯನ್ನು ತಡೆಯುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
1. ಮೈಸೂರು ಅರಮನೆ, 2. ಬೃಂದಾವನ ಗಾರ್ಡನ್, 3. ಮೈಸೂರು ಮೃಗಾಲಯ, 4. ಸೋಮನಾಥ ದೇವಾಲಯ.
5. ಚಾಮುಂಡೇಶ್ವರಿ ದೇವಾಲಯ, 6. ಶುಕ ವನ, 7. ರೈಲು ಮ್ಯೂಸಿಯಂ, 8. ಜಗನ್ಮೋಹನ್ ಪ್ಯಾಲೇಸ್.
9. ಬೋನ್ಸಾಯಿ ಗಾರ್ಡನ್, 10. ಕಾರಂಜಿ ಲೇಕ್, 11. ಸೇಂಟ್ ಫಿಲೋಮಿನಾ ಚರ್ಚ್, 12. ರಂಗನತಿಟ್ಟು ಪಕ್ಷಿಧಾಮ
13. ಜಿಆರ್ಎಸ್ ಪಾರ್ಕ್ ಫ್ಯಾಂಟಸಿ, 14. ಎಡಮುರಿ ಫಾಲ್ಸ್, 15. ತಲಕಾಡು, 16. ಸಿಟಿ ಶಾಪಿಂಗ್
17. ಜಾನಪದ ವಸ್ತುಸಂಗ್ರಹಾಲಯ, 18. ತ್ರಿನೇಶ್ವರಸ್ವಾಮಿ ದೇವಾಲಯ, 19. ಶ್ರೀಕಂಟೇಶ್ವರ ದೇವಸ್ಥಾನ, 20. ಲಲಿತ್ ಮಹಲ್ ಪ್ಯಾಲೇಸ್
21. ಕೆಆರ್ಎಸ್, 22. ನಂಜನಗೂಡು, 23. ಬಲಮುರಿ ಫಾಲ್ಸ್, 24. ಚುಂಚನಕಟ್ಟೆ ಫಾಲ್ಸ್.
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಮುಂದಿನ ಸ್ಟೋರಿ ಕ್ಲಿಕ್ ಮಾಡಿ