ಕರ್ನಾಟಕದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿರುವ 8 ಮಾರ್ಗಗಳು

By Reshma
Mar 13, 2024

Hindustan Times
Kannada

ಕರ್ನಾಟಕದಲ್ಲೀಗ ಒಟ್ಟು 8 ಮಾರ್ಗಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದೆ. ಆ ಮೂಲಕ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. 

ಹಾಗಾದರೆ ಕರ್ನಾಟಕದ ಯಾವೆಲ್ಲಾ ಮಾರ್ಗಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡುತ್ತಿದೆ ನೋಡಿ. 

ಮೈಸೂರು - ಎಂಜಿಆರ್‌ ಚೆನ್ನೈ ಸೆಂಟ್ರಲ್; ರೈಲು ಸಂಖ್ಯೆ 20607/ 20608 ಮೊದಲ ಪ್ರಯಾಣ ಶುರುವಾಗಿದ್ದು 2022ರ ನವೆಂಬರ್ 11ರಂದು

ಕೆಎಸ್‌ಆರ್ ಬೆಂಗಳೂರು - ಧಾರವಾಡ; ರೈಲು ಸಂಖ್ಯೆ 20661/20662 ಮೊದಲ ಪ್ರಯಾಣ ಶುರುವಾಗಿದ್ದು 2023ರ ಜೂನ್ 27ರಂದು

ಯಶವಂತಪುರ - ಕಾಚೆಗುಡ; ರೈಲು ಸಂಖ್ಯೆ 20703/20704 ಮೊದಲ ಪ್ರಯಾಣ ಶುರುವಾಗಿದ್ದು 2023ರ ಸೆಪ್ಟೆಂಬರ್ 24

ಮಂಗಳೂರು ಸೆಂಟ್ರಲ್‌ - ತಿರುವನಂತಪುರ (ಆಲಪ್ಪುಳ ಮಾರ್ಗ); ರೈಲು ಸಂಖ್ಯೆ - 20631/20632, ಮೊದಲ ಪ್ರಯಾಣ ಶುರುವಾಗಿದ್ದು 2023ರ ಸೆಪ್ಟೆಂಬರ್ 24

ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು; ರೈಲು ಸಂಖ್ಯೆ 20642/20641, ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30

ಮಂಗಳೂರು ಸೆಂಟ್ರಲ್ - ಮಡ್ಗಾಂವ್‌; ರೈಲು ಸಂಖ್ಯೆ 20646/20645, ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30

ಕಲಬುರಗಿ (ಗುಲ್ಬರ್ಗ)- ಎಸ್‌ಎಂವಿಟಿ ಬೆಂಗಳೂರು- ರೈಲು ಸಂಖ್ಯೆ 22231/22232, ಮೊದಲ ಪ್ರಯಾಣ ಶುರುವಾಗಿದ್ದು 2024ರ ಮಾರ್ಚ್ 12

ಎಸ್‌ಎಂವಿಟಿ ಬೆಂಗಳೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ; ರೈಲು ಸಂಖ್ಯೆ 20663/20664, ಮೊದಲ ಪ್ರಯಾಣ ಶುರುವಾಗಿದ್ದು 2024ರ ಮಾರ್ಚ್ 12 (ಏಪ್ರಿಲ್ 4ರ ತನಕ ತಾತ್ಕಾಲಿಕ ಸೇವೆ)

ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ