ಕರ್ನಾಟಕದ ಈ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹೆಚ್ಚಿದೆ ಬೇಡಿಕೆ
By Reshma Mar 13, 2024
Hindustan Times Kannada
ಕರ್ನಾಟಕದಲ್ಲಿ ಈಗಾಗಲೇ 8 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುತ್ತಿವೆ. ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಈ ರೈಲುಗಳು ಸಂಪರ್ಕ ಸಾಧಿಸಿವೆ.
ಈ ನಡುವೆ ರಾಜ್ಯದ ಕೆಲವು ಭಾಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಹಾಗಾದರೆ ಯಾವೆಲ್ಲಾ ಮಾರ್ಗದಲ್ಲಿ ವಂದೇ ಭಾರತ್ ರೈಲಿಗೆ ಬೇಡಿಕೆ ಇದೆ ನೋಡಿ.
ಬೆಂಗಳೂರು- ಮಂಗಳೂರು
ಬೆಂಗಳೂರು -ಬೆಳಗಾವಿ ( ಧಾರವಾಡ ರೈಲು ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆ)
ಬೀದರ್-ಹುಬ್ಬಳ್ಳಿ
ಬೆಂಗಳೂರು-ಹೊಸಪೇಟೆ
ಬೆಂಗಳೂರು-ತಿರುಪತಿ
ಬೆಂಗಳೂರು-ಮಧುರೈ
ಬೆಂಗಳೂರು-ಪುದುಚೇರಿ
ಬೆಂಗಳೂರು-ಶಿವಮೊಗ್ಗ
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ