ಮೇ ತಿಂಗಳ ಎರಡು ವಾರದಲ್ಲಿ ಹೆಚ್ಚು ಮಳೆಯಾದ ಜಿಲ್ಲೆಗಳು

By Umesha Bhatta P H
May 14, 2025

Hindustan Times
Kannada

ಬೆಂಗಳೂರು ನಗರ ಮಳೆ ಪ್ರಮಾಣ 62 ಮಿ.ಮಿ, ಶೇಕಡವಾರು 67

ಬೆಳಗಾವಿ ಮಳೆ ಪ್ರಮಾಣ 48 ಮಿ.ಮಿ, ಶೇಕಡವಾರು 154

ಕೊಪ್ಪಳ ಮಳೆ ಪ್ರಮಾಣ 26 ಮಿ.ಮಿ, ಶೇಕಡವಾರು 80

ವಿಜಯಪುರ ಮಳೆ ಪ್ರಮಾಣ 23 ಮಿ.ಮಿ, ಶೇಕಡವಾರು 157

ವಿಜಯನಗರ ಮಳೆ ಪ್ರಮಾಣ 18 ಮಿ.ಮಿ, ಶೇಕಡವಾರು  27 

ಬಾಗಲಕೋಟೆ ಮಳೆ ಪ್ರಮಾಣ 28  ಮಿ.ಮಿ, ಶೇಕಡವಾರು 115

ಕೋಲಾರ ಮಳೆ ಪ್ರಮಾಣ 72 ಮಿ.ಮಿ, ಶೇಕಡವಾರು 164

ಧಾರವಾಡ ಮಳೆ ಪ್ರಮಾಣ 42 ಮಿ.ಮಿ, ಶೇಕಡವಾರು 67

ದಾವಣಗೆರೆ ಮಳೆ ಪ್ರಮಾಣ 57 ಮಿ.ಮಿ, ಶೇಕಡವಾರು 147

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS