ಕರ್ನಾಟಕದಲ್ಲಿ ಜಲಾಶಯಗಳ ನೀರಿನ ಮಟ್ಟ ಈಗ ಹೇಗಿದೆ
By Umesha Bhatta P H
Feb 03, 2025
Hindustan Times
Kannada
ಲಿಂಗನಮಕ್ಕಿ ಜಲಾಶಯ/ಶಿವಮೊಗ್ಗ ನೀರಿನ ಸಂಗ್ರಹ 97.20 ಟಿಎಂಸಿ( ಶೇ. 64)
ನಾರಾಯಣಪುರ ಜಲಾಶಯ/ಯಾದಗಿರಿ 29.18 ಟಿಎಂಸಿ( ಶೇ.88)
ವಾಣಿ ವಿಲಾಸ ಸಾಗರ ಜಲಾಶಯ / ಚಿತ್ರದುರ್ಗ 30.45 ಟಿಎಂಸಿ( ಶೇ.100)
ಸುಪಾ ಜಲಾಶಯ / ಉತ್ತರ ಕನ್ನಡ 102.42 ಟಿಎಂಸಿ( ಶೇ.70)
ಆಲಮಟ್ಟಿ ಜಲಾಶಯ/ ವಿಜಯಪುರ 71.19 ಟಿಎಂಸಿ( ಶೇ.61)
ಕೆಆರ್‌ಎಸ್ ಜಲಾಶಯ/ಮಂಡ್ಯ 42.84ಟಿಎಂಸಿ( ಶೇ.87)
ಕಬಿನಿ ಜಲಾಶಯ/ ಮೈಸೂರು 16.66ಟಿಎಂಸಿ( ಶೇ.85)
ಹೇಮಾವತಿ ಜಲಾಶಯ/ ಹಾಸನ 21.75 ಟಿಎಂಸಿ( ಶೇ. 59)
ಘಟಪ್ರಭಾ ಜಲಾಶಯ / ಬೆಳಗಾವಿ 34.41 ಟಿಎಂಸಿ( ಶೇ.67)
ಭದ್ರಾ ಜಲಾಶಯ/ಚಿಕ್ಕಮಗಳೂರು 59.85 ಟಿಎಂಸಿ( ಶೇ. 84)
ಮಲಪ್ರಭಾ ಜಲಾಶಯ /ಬೆಳಗಾವಿ 23 ಟಿಎಂಸಿ( ಶೇ.61)
ತುಂಗಭದ್ರಾ ಜಲಾಶಯ/ ವಿಜಯನಗರ 52.62 ಟಿಎಂಸಿ( ಶೇ.50)
ಹಾರಂಗಿ ಜಲಾಶಯ/ ಕೊಡಗು 3.82 ಟಿಎಂಸಿ( ಶೇ.45)
ವರಾಹಿ ಜಲಾಶಯ / ಉಡುಪಿ 21.15 ಟಿಎಂಸಿ( ಶೇ.68)
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ