ಬೇಸಿಗೆ ಪ್ರವಾಸಕ್ಕೆ ಬೆಸ್ಟ್‌ ನಮ್ಮ ಕುದುರೆಮುಖ 

manoj Ram

By Umesha Bhatta P H
Feb 21, 2025

Hindustan Times
Kannada

ಚಿಕ್ಕಮಗಳೂರು- ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಬ್ಬಿದೆ ಕುದುರೆಮುಖ ಕಾಡು

ಕುದುರೆಮುಖ ಕರ್ನಾಟಕದ ಪ್ರಮುಖ ಗಿರಿಧಾಮ ಮತ್ತು ರಾಷ್ಟ್ರೀಯ ಉದ್ಯಾನವನ

 ಗಣಿಗಾರಿಕೆ ನಿಂತ ನಂತರ ಇಲ್ಲಿನ ನಗರ ಪ್ರದೇಶವೂ ಕಾಡಾಗಿ ಪರಿವರ್ತನೆಯಾಗಿದೆ. 

ಪಶ್ಚಿಮ ಘಟ್ಟಗಳಲ್ಲಿ ಅತಿಪ್ರಮುಖ ಸಂರಕ್ಷಿತ ಪ್ರದೇಶ ಕುದುರೆಮುಖ

ದಟ್ಟ ಮಳೆಕಾಡು ಮತ್ತು ಅಪರೂಪದ ಶೋಲಾ ಹುಲ್ಲುಗಾವಲು  ಇಲ್ಲಿನ ವಿಶೇಷ

 ಕುದುರೆಮುಖ ವಿಶ್ವದ  ಪ್ರಮುಖ ಪರಿಸರ ತಾಣಗಳ ಪಟ್ಟಿಯಲ್ಲಿದೆ

Kushal Gupta

ವಿಶ್ವದ 34 ಜೈವಿಕ ಹಾಟ್‌ಸ್ಪಾಟ್ ಗಳ ಪಟ್ಟಿಯಲ್ಲಿದೆ ಕುದುರೆಮುಖ

ತುಂಗಾ, ಭದ್ರಾ ಮತ್ತು ನೇತ್ರಾವತಿಯಂಥ ಪ್ರಮುಖ ನದಿಗಳ ಉಗಮ ಸ್ಥಳ ಇದು

 ಚಾರಣ, ಕುಟುಂಬ ಪ್ರವಾಸಕ್ಕೆ ಕುದುರೆಮುಖ ಅತ್ಯುತ್ತಮ ತಾಣ

ಬೇಸಿಗೆಯಲ್ಲೂ ಇಲ್ಲಿನ ಜಲಮೂಲಗಳು, ಹಸಿರು ಪರಿಸರ ಮೈಮನಗಳನ್ನು ತಣಿಸುತ್ತವೆ

ಇನ್ನೇಕೆ ತಡ, ಕುದುರೆಮುಖ ಪ್ರವಾಸಕ್ಕೆ ಯೋಜನೆ ರೂಪಿಸಿಕೊಳ್ಳಿ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS