ಕಾರವಾರದಿಂದ 40 ಕಿ.ಮಿ. ದೂರದಲ್ಲಿದೆ ಕದ್ರಾ ಜಲಾಶಯ
By Umesha Bhatta P H
Jul 09, 2024
Hindustan Times
Kannada
ಬೆಳಗಾವಿಯಿಂದ ಕಾರವಾರ ಬರುವ ಮಾರ್ಗದಲ್ಲೂ ಸಿಗಲಿದೆ
ಕಾಳಿ ನದಿಗೆ ನಿರ್ಮಿಸಿರುವ ದೊಡ್ಡ ಜಲಾಶಯವಿದು
ಜಲ ವಿದ್ಯುತ್ ಉತ್ಪಾದನೆಯೇ ಇಲ್ಲಿನ ಮೂಲ ಉದ್ದೇಶ
ಕರ್ನಾಟಕ ವಿದ್ಯುತ್ ನಿಗಮದ ಸುಪರ್ದಿಯಲ್ಲಿದೆ ಕದ್ರಾ
ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರ್
ಸದ್ಯ ಸಂಗ್ರಹವಾಗಿರುವ ನೀರಿನ ಪ್ರಮಾಣ 30 ಮೀಟರ್
ಜಲಾಶಯದ ಒಳ ಹರಿವಿನ ಪ್ರಮಾಣ 18194 ಕ್ಯೂಸೆಕ್
ಕದ್ರಾ ಹೊರ ಹರಿವಿನ ಪ್ರಮಾಣ 28387 ಕ್ಯೂಸೆಕ್ ಚಿತ್ರ: ದೇವರಾಜ್ ಭಟ್ಕಳ್
ಇಲ್ಲಿದೆ 5 ಬೆಸ್ಟ್ ಬೀಟ್‌ರೂಟ್ ರೆಸಿಪಿ, ತಿಂದವರು ಸೂಪರ್ ಅಂತಾರೆ
Image Credits: Adobe Stock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ