ಉತ್ತರ ಕನ್ನಡದ ಹಾಲಕ್ಕಿ ಸಮಾಜದವರೇ ಹೆಚ್ಚಾಗಿ ಬೆಳೆಯುವ ಹಾಗೂ ಮಾರಾಟ ಮಾಡುವ ಹಣ್ಣಿದು
By Umesha Bhatta P H
May 14, 2024
Hindustan Times
Kannada
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಬೇಡಿಕೆ ಹೊಂದಿರುವ ಮಾವಿನ ಹಣ್ಣಿದು
ಅಂಕೋಲಾ ತಾಲ್ಲೂಕು ವ್ಯಾಪ್ತಿಯ 100 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ
ಅಂಕೋಲಾದ ಸುತ್ತಮುತ್ತಲಿನ ಹಳ್ಳಿಗಳಾದ ಪೂಜಗೇರಿ, ಹೊಸಗದ್ದೆ, ಶಿರೂರು, ಬಾಸಗೊಡ, ಬೆಳಂಬಾರ ದಲ್ಲಿ ಇದು ಹೆಚ್ಚು
ಕರಿ ಇಶಾಡ್, ಸುವಾಸನೆ ಭರಿತ ಹಾಗೂ ವಿಶೇಷ ರುಚಿಯನ್ನು ಹೊಂದಿದೆ.
ಹುಲ್ಲುಗಳಲ್ಲಿ ಕಾಯಿಗಳನ್ನು ಇಟ್ಟು, ಅವುಗಳು ಹಣ್ಣಾದ ಬಳಿಕ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತದೆ
ಇಲ್ಲಿ ಯಾವುದೇ ರಾಸಾಯನಿಕವನ್ನುಬಳಕೆ ಮಾಡುವುದಿಲ್ಲ. ಹೀಗಾಗಿ ಈ ಹಣ್ಣಿಗೆ ಬೇಡಿಕೆ ಹೆಚ್ಚು.
ಎರಡು ವರ್ಷಗಳವರೆಗೆ ಶೇಖರಿಸಿಡಲು ಬರುವ ಮಾವಿನ ‘ಪಲ್ಪ್’ ಅನ್ನು ಅಂಕೋಲಾ ಸಮೀಪದ ಹಿಚ್ಕಡ ತಯಾರಿಕಾ ಘಟಕದಲ್ಲಿ ತಯಾರಿಸಲಾಗುತ್ತದೆ
ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣಿಗೆ ಭೌಗೋಳಿಕ ಗುರುತು (ಜಿ.ಐ ಟ್ಯಾಗ್) ದೊರೆತಿದೆ.
ಶಿರಸಿ ಸುಪಾರಿ ಬಳಿಕ ಈ ಗುರುತು ಪಡೆದ ಜಿಲ್ಲೆಯ ಎರಡನೆ ಬೆಳೆ ಇಷಾಡ ಮಾವು
ಸತತ 6 ಸಿಕ್ಸರ್ ಬಾರಿಸಿದ್ದ ಈ ಪ್ರಿಯಾನ್ಶ್ ಆರ್ಯ ಯಾರು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ