ವನ್ಯಜೀವಿ ಸಫಾರಿಗೆ ಭಾರತದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನಗಳಿವು

By Raghavendra M Y
Mar 10, 2024

Hindustan Times
Kannada

ಬಂಡೀಪುರ ನ್ಯಾಷನಲ್ ಪಾರ್ಕ್ (ಕರ್ನಾಟಕ)  ಹುಲಿ, ಚಿರತೆ, ಆನೆ, ಕಾಡೆಮ್ಮೆಗಳಿಗೆ ಜನಪ್ರಿಯವಾಗಿದೆ

ಪೆರಿಯಾರ್ ರಾಷ್ಟ್ರೀಯ ಉದ್ಯಾನವನ (ಕೇರಳ) ಆನೆ, ಬಂಗಾಳ ಹಲಿ, ಕಾಮೆಮ್ಮೆ ಹಾಗೂ ವಿವಿಧ ಜಾತಿಯ ಜಿಂಕೆಗಳ ನೆಲೆಯಾಗಿದೆ

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ (ರಾಜಸ್ತಾನ) - ಈ ಉದ್ಯಾನವನ ಬಂಗಾಳ ಹುಲಿಗಳಿಗೆ ಜನಪ್ರಿಯವವಾಗಿದೆ

ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಅಸ್ಸಾಂ) - ಘೇಂಡಾಮೃಗಗಳಿಗೆ ಹೆಸರುವಾಸಿಯಾಗಿದೆ.  ಹುಲಿ, ಆನೆ, ಕಾರು ವಿವಿಧ ಜಾತಿಯ ಜಿಂಕೆಗಳು ಇಲ್ಲಿವೆ

ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನವನ (ಪಶ್ಚಿಮ ಬಂಗಾಳ) -  ಬಂಗಾಳದ ಹುಲಿ, ಉಪ್ಪುನೀರಿನ ಮೊಸಳೆ, ಹೆಬ್ಬಾವು ವಿವಿಧ ವನ್ಯಜೀವಿಗಳ ನೆಲೆಯಾಗಿದೆ

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ (ಉತ್ತರಾಖಂಡ್) - 1936 ರಲ್ಲಿ ಸ್ಥಾಪನೆಯಾಗಿರುವ ಭಾರತದ ಅತ್ಯಂತ ಹಳೆಯ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಬಂಗಾಳದ ಹುಲಿ, ಆನೆ, ಚಿರತೆ ಹಾಗೂ ವೈವಿದ್ಯಮಯ ಪಕ್ಷಿಗಳಿವೆ

ಗಿರ್ ರಾಷ್ಟ್ರೀಯ ಉದ್ಯಾನವನ (ಗುಜರಾತ್) - ಉತ್ಸಾಹಿಗಳ ಸಫಾರಿಗೆ ಹೇಳಿಮಾಡಿಸಿದಂತಿದೆ. ಚಿರತೆ, ವಿವಿಧ ಜಾತಿಯ ಜಿಂಕೆ, ಪಕ್ಷಿ ಪ್ರಭೇದಗಳ ನೆಲೆಯಾಗಿದೆ

ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಟೀಕಿಸಲು ಬಳಸುವ 10 ವಿಚಾರಗಳಿವು