ಒಬ್ಬ ವ್ಯಕ್ತಿಯನ್ನು ನೀವು ನಂಬಬೇಕಾದರೆ ಈ 4 ಅಂಶಗಳ ಗಮನದಲ್ಲಿರಲಿ

By Suma Gaonkar
Sep 13, 2024

Hindustan Times
Kannada

 ಆಚಾರ್ಯ ಚಾಣಕ್ಯರು ತಮ್ಮ ತಂತ್ರಗಳು ಮತ್ತು ಕೌಶಲ್ಯಗಳಿಂದ ಹೆಸರಾದವರು

ಅವರು ಹೇಳುವ ಪ್ರಕಾರ ಉತ್ತಮ ಸ್ನೇಹಿತ ಹೇಗಿರಬೇಕು ಎಂಬ ಅಂಶ ಇಲ್ಲಿದೆ

ನಿಮ್ಮ ಸ್ನೇಹಿತರನ್ನು ಸದಾ ನಂಬುವಂತಿರಬೇಕು. ನಂಬಿಕೆಗೆ ಅರ್ಹರಾದವರನ್ನು ಆಯ್ಕೆ ಮಾಡಬೇಕು

ಯಾರು ಹಣದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೋ ಅವರನ್ನು ನೀವು ನಂಬಬಹುದು

ಯಾರು ತನ್ನ ಕುಟುಂಬವನ್ನು ಹೆಚ್ಚು ಪ್ರೀತಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರನ್ನು ನಂಬಬಹುದು

ಯಾರು ಸುಳ್ಳು ಹೇಳಲು ಇಷ್ಟಪಡುವುದಿಲ್ಲವೋ ಅವರನ್ನು ನೀವು ನಂಬಬಹುದು

ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್‌ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ