ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?

By Rakshitha Sowmya
Jan 14, 2025

Hindustan Times
Kannada

ಹಿಂದೂ ಧರ್ಮದ ನಂಬಿಕೆ ಪ್ರಕಾರ ಕೆಲವೊಂದು ಪ್ರಾಣಿಗಳು ದೇವರ ವಾಹನಗಳಾಗಿವೆ

ದೇವರ ವಾಹನ

ಮನೆಯಲ್ಲಿ ಕೆಲವೊಂದು ಪ್ರಾಣಿಗಳನ್ನು ಸಾಕಿದರೆ ಶುಭ, ಇನ್ನೂ ಕೆಲವು ಅಶುಭದ ಸಂಕೇತ ಎಂದು ನಂಬಲಾಗಿದೆ

ಶುಭ, ಅಶುಭ ಸಂಕೇತ

ಮೊಲಗಳನ್ನು ಸಾಕುವುದು ಶುಭವೋ, ಅಶುಭವೋ ತಿಳಿಯೋಣ

ಮೊಲ ಸಾಕುವುದು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಯಲ್ಲಿ ಮೊಲ ಸಾಕುವುದು ಶುಭ, ಇದು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ದೂರ ಮಾಡುತ್ತದೆ

ಶುಭ ಸಂಕೇತ

ಮೊಲವನ್ನು ಅದೃಷ್ಟದ ಪ್ರಾಣಿ ಎಂದು ನಂಬಲಾಗಿದೆ

ಅದೃಷ್ಟದ ಪ್ರಾಣಿ

ಮನೆಯಲ್ಲಿ ಕಪ್ಪು ಮೊಲವನ್ನು ಸಾಕುವುದರಿಂದ ಬಹಳ ಉಪಯೋಗವಿದೆ

ಕಪ್ಪು ಮೊಲ

ಕಪ್ಪು ಮೊಲವನ್ನು ಮನೆಯಲ್ಲಿ ಸಾಕುವುದರಿಂದ ಕುಟುಂಬದಲ್ಲಿ ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ

ರಾಹುವಿನ ದುಷ್ಪರಿಣಾಮ

ಬಿಳಿ ಮೊಲ ಸಾಕುವುದರಿಂದ ತಾಯಿ ಸರಸ್ವತಿ ಆಶೀರ್ವಾದವಿರುತ್ತದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿರುವ ಅಡೆತಡೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ

ಬಿಳಿ ಮೊಲ

ಮನೆಯಲ್ಲಿ ಮೊಲ ಸಾಕುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ

ಸಂಪತ್ತು ಹೆಚ್ಚಾಗುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೆಹಲಿ ಚುನಾವಣೆ: ಶ್ರೀಮಂತ ಅಭ್ಯರ್ಥಿಗಳ ಫಲಿತಾಂಶವೇನು?

ANI