ವರುಣ್ ಧವನ್ ಜೊತೆ ಬೇಬಿ ಜಾನ್ ಸಿನಿಮಾದಲ್ಲಿ ಜೊತೆಯಾದ ಕೀರ್ತಿ ಸುರೇಶ್
By Suma Gaonkar
Dec 26, 2024
Hindustan Times
Kannada
ಶೂಟಿಂಗ್‌ನ ಕೆಲವು ತುಣುಕುಗಳನ್ನು ವರುಣ್ ಧವನ್ ಹಂಚಿಕೊಂಡಿದ್ದಾರೆ
ಡಿಸೆಂಬರ್ 25ರಂದು ಬೇಬಿ ಜಾನ್ ಸಿನಿಮಾ ರಿಲೀಸ್ ಆಗಿದೆ
ವರುಣ್ ಧವನ್ ಜೊತೆ ಬೇಬಿ ಜಾನ್ ಸಿನಿಮಾ ಮಾಡುವಾಗ ಕೀರ್ತಿ ಸುರೇಶ್ ಮದುವೆ ತಯಾರಿ ನಡೆಸುತ್ತಿದ್ದರು
ಬೆಬಿ ಜಾನ್ ಸಿನಿಮಾದಲ್ಲಿ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಜೋಡಿ ಮೋಡಿ ಮಾಡಿದೆ
ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಪ್ರಿಯಕರ ಆಂಟೊನಿ ಜೊತೆ ವಿವಾಹವಾಗಿದ್ದಾರೆ
ತಾಳಿ ಕೊರಳಿನಲ್ಲಿಟ್ಟುಕೊಂಡೇ ಮಾಡರ್ನ್ ಡ್ರೆಸ್‌ನಲ್ಲಿ ವರುಣ್ ದವನ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ
ಬೇಬಿ ಜಾನ್ ಪ್ರಮೋಷನ್ ಮಾಡಿದ್ದಾರೆ
ಈ ತಿಂಗಳ ಆರಂಭದಲ್ಲಿ ಗೋವಾದಲ್ಲಿ ಕೀರ್ತಿ ಸುರೇಶ್ ಗೋವಾದಲ್ಲಿ ಮದುವೆಯಾಗಿದ್ದಾರೆ
ಬೇಬಿ ಜಾನ್ ಸಿನಿಮಾದಲ್ಲಿ ವರುಣ್ ಧವನ್ ಬೇರೊಂದು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಅಂಡರ್ 19 ವಿಶ್ವಕಪ್; ಭಾರತ ವನಿತೆಯರಿಗೆ ಸತತ 2ನೇ ಜಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ