ಕಪಲ್ ಕಿಸ್ ಮಾಡುವಾಗ ಯಾಕೆ ಕಣ್ಣುಗಳನ್ನು ಮುಚ್ಚುತ್ತಾರೆ?

By Raghavendra M Y
Jul 07, 2024

Hindustan Times
Kannada

ಚುಂಬನ ಆಳವಾದ ಭಾವನೆ ವ್ಯಕ್ತಪಡಿಸುವ ಸಂಕೇತ. ಹಲವರು ಕಿಸ್ ಮಾಡುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಕಿಸ್ ಮಾಡುವಾಗ ಕಣ್ಣು ಮುಚ್ಚಿಕೊಳ್ಳುವುದು ಸಹಜ

ಕಿಸ್ ಮಾಡುವ ಸಮಯದಲ್ಲಿ ಕಣ್ಣು ಮುಚ್ಚಲು ಸಂಕೋಚದ ಕಾರಣ ಎಂದು ಹಲವರು ಭಾವಿಸಿದ್ದಾರೆ

ಚುಂಬನ ವಿನಿಮಯ ಮಾಡಿಕೊಳ್ಳುವಾಗ ಇಬ್ಬರ ಮುಖ ತುಂಬಾ ಹತ್ತಿರದಲ್ಲಿರುತ್ತೆ. ಆಗ ಕಣ್ಣು ಮುಚ್ಚುತ್ತಾರೆ ಎಂದು ಹೇಳುತ್ತಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ

ಮುತ್ತಿನ ಮೆದುಳು ಸ್ಪರ್ಶದ ಅನುಭವಿಸಲು ಬಯಸುತ್ತದೆ. ಆ ಕ್ಷಣದಲ್ಲಿ ದೇಹವು ಬೇರೇನನ್ನೂ ಅನುಭವಿಸಲು ಬಯಸುವುದಿಲ್ಲ ಎನ್ನುವತ್ತಾರೆ ಸಂಶೋಧಕರು

ಚುಂಬನ ವೇಳೆ ಉಂಟಾಗುವ ಉತ್ಸಾಹವನ್ನು ಮೆದುಳು ಹೀರಿಕೊಳ್ಳುವುದಿಲ್ಲ. ಕಣ್ಣು ತೆರೆದರೆ ಮುತ್ತಿನ ಸ್ಪರ್ಶವನ್ನ ಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಅರಿವಿಲ್ಲದೆ ಕಣ್ಣುಗಳು ಮುಚ್ಚುತ್ತವೆಯಂತೆ

ಇದರ ಬಗ್ಗೆ ತಿಳಿಯಲು ಹಲವು ರೀತಿಯಲ್ಲಿ ಅಧ್ಯಾಯನಗಳನ್ನು ನಡೆಸಲಾಗಿದೆ. ಸ್ಪರ್ಶದ ಅರ್ಥವು ನಿರ್ದಿಷ್ಟ ವಸ್ತುವಿನ ಮೇಲೆ ಅವಲಂಬಿತವಾಗಿದೆ ಎಂದು ತೀರ್ಮಾನಿಸಲಾಗಿದೆ

ದೃಷ್ಟಿ ಮತ್ತು ಸ್ಪರ್ಶ ಕಾರ್ಯಗಳನ್ನು ಸಮಾನವಾಗಿ ಮಾಡುವಾಗ ಮೆದುಳು ಒಂದನ್ನು ಆಯ್ಕೆ ಮಾಡುತ್ತದೆ. ಈ ಕಾರಣದಿಂದ ಚುಂಬನದ ಸಮಯದಲ್ಲಿ ಕಣ್ಣುಗಳನ್ನು ಮುಚ್ಚಲಾಗುತ್ತದೆ ಎಂದು ನಿರ್ಧಾರಿಸಲಾಗಿದೆ

  ಬಿದಿರು ಎಲ್ಲಕ್ಕೂ ಸಲ್ಲುವ  ಹಸಿರು ಅದಿರು