ಅಡುಗೆಮನೆಯ ಕಪ್ಪಾದ ಎಕ್ಸಾಸ್ಟ್ ಫ್ಯಾನ್ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ
HT File Photo
By Priyanka Gowda
Nov 07, 2024
Hindustan Times
Kannada
ಅಡುಗೆಮನೆಯಲ್ಲಿರುವ ಎಕ್ಸಾಸ್ಟ್ ಫ್ಯಾನ್ ಅಡುಗೆ ಮಾಡುವಾಗ ಹೊಮ್ಮುವ ಹೊಗೆಯನ್ನು ಹೊರಹಾಕುತ್ತದೆ.
HT File Photo
ಅಡುಗೆಮನೆಯ ಹೊಗೆ ಮತ್ತು ಎಣ್ಣೆಯಿಂದ ಎಕ್ಸಾಸ್ಟ್ ಫ್ಯಾನ್ ಕೊಳಕಾಗಿ ಕಪ್ಪಾಗುತ್ತದೆ. ಮೇಲಿಂದ ಮೇಲೆ ಎಣ್ಣೆಯ ಜಿಡ್ಡು ಅದಕ್ಕೆ ಅಂಟಿಕೊಳ್ಳುತ್ತದೆ.
HT File Photo
ಈ ಕೊಳಕಾದ ಎಕ್ಸಾಸ್ಟ್ ಫ್ಯಾನ್ ಸ್ವಚ್ಛಗೊಳಿಸಲು ಕಷ್ಟಪಡಬೇಕಾಗಿಲ್ಲ. ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.
HT File Photo
ಎಕ್ಸಾಸ್ಟ್ ಫ್ಯಾನ್ ಮೇಲೆ ಕುಳಿತ ಧೂಳು ಮತ್ತು ಜಿಡ್ಡು ತೆಗೆಯಲು ಮೊದಲಿಗೆ ಒಣ ಬಟ್ಟೆಯಿಂದ ಒರೆಸಿ.
HT File Photo
ನಿಂಬೆ ರಸ ಮತ್ತು ಸೋಡಾ ಬಳಸಿ ಸ್ವಚ್ಛಗೊಳಿಸಿ: ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಹಾಕಿ.
HT File Photo
ನಿಂಬೆ ರಸದ ನೀರಿಗೆ ಬೇಕಿಂಗ್ ಸೋಡಾ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ ಮಿಶ್ರಣ ತಯಾರಿಸಿಕೊಳ್ಳಿ.
HT File Photo
ಕಾಟನ್ ಬಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ ಎಕ್ಸಾಸ್ಟ್ ಫ್ಯಾನ್‌ನ ಬ್ಲೇಡ್ ಸ್ವಚ್ಛಗೊಳಿಸಿ. ಇದರಿಂದ ಫ್ಯಾನ್ ಪಳ ಪಳ ಹೊಳೆಯುತ್ತದೆ.
HT File Photo
ನಿಂಬೆ ಮತ್ತು ಉಪ್ಪು: ಬಿಸಿ ನೀರಿಗೆ ನಿಂಬೆ ರಸ ಮತ್ತು ಉಪ್ಪು ಸೇರಿಸಿಯೂ ಎಕ್ಸಾಸ್ಟ್ ಫ್ಯಾನ್‌ಗೆ ಅಂಟಿಕೊಂಡಿರುವ ಎಣ್ಣೆ ಜಿಡ್ಡನ್ನು ಹೋಗಲಾಡಿಸಬಹುದು.
HT File Photo
ಈ ಟ್ರಿಕ್ಸ್‌ಗಳ ಸಹಾಯದಿಂದ ಎಕ್ಸಾಸ್ಟ್ ಫ್ಯಾನ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ಹೀಗೆ ಸ್ವಚ್ಛಗೊಳಿಸಿದರೆ ಬಾಳಿಕೆ ಬರುತ್ತದೆ.
HT File Photo
ಭಾಗವತ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವೇನು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ