ಕೈತೋಟದಲ್ಲಿ ಟೊಮೆಟೊವನ್ನು ಈ ರೀತಿ ಸುಲಭವಾಗಿ ಬೆಳೆದುಕೊಳ್ಳಿ
freepik
By Priyanka Gowda
Dec 31, 2024
Hindustan Times
Kannada
ಟೊಮೆಟೊ ಸುಲಭವಾಗಿ ಬೆಳೆಯುವ ತರಕಾರಿಗಳಲ್ಲಿ ಒಂದು. ನೀವು ಮೊದಲ ಬಾರಿಗೆ ಕಿಚನ್ ಗಾರ್ಡನ್ ಮಾಡುವವರಾಗಿದ್ದರೆ, ಟೊಮೆಟೊ ಬೆಳೆ ಆಯ್ಕೆ ಮಾಡುವುದು ಉತ್ತಮ.
freepik
ಹವಾಮಾನ ಮತ್ತು ಜಾಗಕ್ಕೆ ಸೂಕ್ತವಾದ ಪ್ರಭೇದವನ್ನು ಆರಿಸಿ.
freepik
ಟೊಮೆಟೊಗೆ ನೇರ ಸೂರ್ಯನ ಬೆಳಕಿನ ಅಗತ್ಯವಿದೆ. ಹೀಗಾಗಿ ಬಿಸಿಲು ಬೀಳುವಲ್ಲಿ ಟೊಮೆಟೊ ಬೆಳೆಯಬೇಕು.
freepik
ಬೀಜಗಳನ್ನು ಹಾಕಿ ಅದು ಮೊಳಕೆಯೊಡೆದು ಸಸಿಗಳು 3 ರಿಂದ 4 ಇಂಚುಗಳಷ್ಟು ಎತ್ತರವಾದಾಗ ಬೇರೆ ಪಾಟ್‍ಗೆ ವರ್ಗಾಯಿಸಬೇಕು.
freepik
ಟೊಮೆಟೊಗೆ ತುಂಬಾ ನೀರು ಹಾಕುವ ಅಗತ್ಯವಿಲ್ಲ. ಮೇಲಿನ 1 ರಿಂದ 2 ಇಂಚು ಮಣ್ಣು ಒಣಗಿದಾಗ ನೀರು ಹಾಕಬಹುದು.
freepik
ಟೊಮೆಟೊ ಚೆನ್ನಾಗಿ ಬೆಳೆಯಲು ರಸಗೊಬ್ಬರ ಹಾಕಬಹುದು.
freepik
ಟೊಮೆಟೊ ಕೀಟಗಳ ಬಗ್ಗೆ ಗಮನವಿರಲಿ. ಇದನ್ನು ತೊಡೆದುಹಾಕಲು ಸಾವಯವ ವಿಧಾನಗಳನ್ನು ಅನುಸರಿಸಬಹುದು.
freepik
ಪಾಟ್‍ನಲ್ಲಿ ಟೊಮೆಟೊ ಬೆಳೆಯುತ್ತಿದ್ದರೆ, ಕನಿಷ್ಠ 12 ಇಂಚು ಅಳತೆಯ ಪಾಟ್ ಆರಿಸುವುದು ಉತ್ತಮ. ಹಾಗೆಯೇ ನೀರು ಹೊರಹೋಗಲು ರಂಧ್ರಗಳಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
freepik
ಟೊಮೆಟೊ ಸಸಿಯನ್ನು ಒಳಾಂಗಣದಲ್ಲಿ ಬೆಳೆಯಬಹುದು. ಮಂಜಿನ ವಾತಾವರಣ ಇಲ್ಲದಿದ್ದಲ್ಲಿ ಅವುಗಳನ್ನು ಹೊರಾಂಗಣದಲ್ಲೂ ಕಸಿ ಮಾಡಬಹುದು. ಬಿಸಿಲು ಅಗತ್ಯ ಮರೆಯದಿರಿ.
freepik
ಸ್ವಾಮಿ ವಿವೇಕಾನಂದರ ಬದುಕಿನ ಪ್ರಮುಖ ಮೈಲಿಗಲ್ಲುಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ