ಕಲಬೆರಕೆ ಮಸಾಲೆ ಗುರುತಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
By Priyanka Gowda
May 07, 2025
Hindustan Times
Kannada
ಒಂದು ಲೋಟ ನೀರಿಗೆ ಒಂದು ಚಮಚ ಅರಿಶಿನ ಹಾಕಿ, ಪುಡಿ ಇಳಿದು ನೀರು ಶುದ್ಧವಾಗಿದ್ದರೆ ಅದು ಅಸಲಿಯೆಂದರ್ಥ.
PEXELS
ಸ್ವಲ್ಪ ಮೆಣಸಿನ ಪುಡಿಗೆ ನೀರು ಬೆರೆಸಿ ಮಿಶ್ರಣ ಮಾಡಿ. ಕೈ ಅಥವಾ ನೀರಿನ ಮೇಲೆ ಕೆಂಪು ಬಣ್ಣವು ಅಂಟಿಕೊಂಡಿದ್ದರೆ, ಅದಕ್ಕೆ ಬಣ್ಣ ಬೆರೆಸಲಾಗಿದೆ ಎಂದರ್ಥ.
PEXELS
ಅಂಗೈಗೆ ಒಂದು ಚಿಟಿಕೆ ಕೊತ್ತಂಬರಿ ಪುಡಿಯನ್ನು ಉಜ್ಜಿ, ಅದರಿಂದ ಹೊಟ್ಟು ಅಥವಾ ಬೇರೆ ಏನಾದರೂ ವಸ್ತುಗಳು ಹೊರಬಂದರೆ, ಅದು ಕಲಬೆರಕೆಯಾಗಿದೆ ಎಂದರ್ಥ.
PEXELS
ನೀರಿಗೆ ಕೆಲವು ಮಸಾಲೆಗಳನ್ನು ಸೇರಿಸಿ. ಅಸಲಿ ಮಸಾಲೆ ತಳಭಾಗದಲ್ಲಿ ಕುಳಿತುಕೊಳ್ಳುತ್ತವೆ. ಆದರೆ ಹಗುರವಾದ ಮಸಾಲೆಗಳು ಮೇಲ್ಭಾಗದಲ್ಲಿ ತೇಲುತ್ತವೆ.
PEXELS
ಸ್ವಲ್ಪ ಇಂಗುವನ್ನು ನೀರಿನಲ್ಲಿ ಹಾಕಿ. ಅದು ಬೇಗನೆ ಕರಗಿ ಬಲವಾದ ವಾಸನೆಯನ್ನು ನೀಡಿದರೆ ಅದು ನಿಜ, ಇಲ್ಲದಿದ್ದರೆ ಅದು ಕಲಬೆರಕೆಯಾಗಿರಬಹುದು.
PEXELS
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ