ಹೂಕೋಸು ಸ್ವಚ್ಛಗೊಳಿಸುವ ಸರಿಯಾದ ವಿಧಾನವಿದು
Pinterest
By Priyanka Gowda
Jan 31, 2025
Hindustan Times
Kannada
ಹೂಕೋಸಿನಿಂದ ಗೋಬಿ, ಪಲ್ಯ, ಸಾಂಬಾರ್ ಇತ್ಯಾದಿ ಖಾದ್ಯ ತಯಾರಿಸಬಹುದು. ಇದು ಬಹಳ ರುಚಿಕರವಾಗಿರುತ್ತದೆ. ಆದರೆ, ಸೂಕ್ಷ್ಮಜೀವಿಗಳು ಉಳಿಯದಂತೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ.
Pinterest
ಮೊದಲಿಗೆ ಹೂಕೋಸಿನ ಎಲೆ, ಕಾಂಡ ತೆಗೆದು ಇದನ್ನು ತಣ್ಣೀರಿನಲ್ಲಿ ತೊಳೆಯಿರಿ.
Pinterest
ನೀರಿಗೆ ಸಾಕಷ್ಟು ಉಪ್ಪು ಬೆರೆಸಿ ಇದರಲ್ಲಿ ಹೂಕೋಸನ್ನು ನೆನೆಸಿಡಿ. ಇದು ಹುಳಗಳನ್ನು ತೆಗೆದುಹಾಕಲು ಸಹಾಯಕವಾಗಿದೆ.
Pinterest
ಇದಲ್ಲದೆ, ನೀರಿಗೆ ವಿನೆಗರ್ ಹಾಕಿ ಇದರಲ್ಲಿ ಹೂಕೋಸನ್ನು 10 ನಿಮಿಷ ಕಾಲ ನೆನೆಸಿಡಬಹುದು.
Pinterest
ನಂತರ ಹೂಕೋಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ 5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿಡಿ.
Pinterest
ಅಡುಗೆ ಸೋಡಾ ಹಾಕಿರುವ ನೀರಿಗೂ ಹೂಕೋಸು ಹಾಕಿಡಬಹುದು. ಇದರಿಂದ ಸೂಕ್ಷ್ಮಜೀವಿಗಳು ಹೊರಬರುತ್ತವೆ.
Pinterest
ಈ ಹಂತಗಳನ್ನು ದಾಟಿದ ನಂತರ ಸ್ವಚ್ಛ ನೀರಿನಿಂದ ಹೂಕೋಸನ್ನು ತೊಳೆಯಬೇಕು.
Pinterest
ಈ ರೀತಿ ಶುಚಿಗೊಳಿಸಿದ ನಂತರ ಅಡುಗೆಗೆ ಈ ತರಕಾರಿಯನ್ನು ಬಳಸಬಹುದು.
Pinterest
ಕಂಕುಳ ಕಪ್ಪು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ