ಭಾರತದಲ್ಲಿ ಅತಿ ಹೆಚ್ಚು ಬಾಳೆ ಬೆಳೆಯುವ ರಾಜ್ಯಗಳಿವು
By Umesha Bhatta P H
May 08, 2025
Hindustan Times
Kannada
1 . ಮಹಾರಾಷ್ಟ್ರ ಬಾಳೆ ಪ್ರಮಾಣ ಶೇ 17.28
2. ಆಂಧ್ರಪ್ರದೇಶ ರಾಜ್ಯದ ಬಾಳೆ ಬೆಳೆ : ಶೇ 15.42
3. ತಮಿಳುನಾಡು ರಾಜ್ಯದ ಬೆಳೆ ಪ್ರಮಾಣ: ಶೇ.12.32
4. ಉತ್ತರ ಪ್ರದೇಶ ರಾಜ್ಯದ ಬಾಳೆ ಉತ್ಪಾದನೆ ಶೇ. 11.09
5. ಗುಜರಾತ್ ರಾಜ್ಯದ ಬಾಳೆ ಉತ್ಪಾದನೆ ಪ್ರಮಾಣ ಶೇ. 10.41
6. ಕರ್ನಾಟಕ ರಾಜ್ಯದ ಉತ್ಪಾದನೆ ಪ್ರಮಾಣ ಶೇ. 8.27
7. ಮಧ್ಯಪ್ರದೇಶ ರಾಜ್ಯದ ಬಾಳೆ ಪ್ರಮಾಣ ಶೇ. 6.49
8. ಬಿಹಾರ ರಾಜ್ಯದ ಬಾಳೆ ಬೆಳೆಯುವ ಪ್ರಮಾಣ ಶೇ.5.08
9. ಪಶ್ಚಿಮ ಬಂಗಾಲ ರಾಜ್ಯದ ಬಾಳೆ ಉತ್ಪಾದನೆ: ಶೇ.3.80
10. ಅಸ್ಸಾಂ ರಾಜ್ಯದಲ್ಲಿನ ಬಾಳೆ ಪ್ರಮಾಣ ಶೇ. 2.70
ಮಾವಿನ ಸಿಪ್ಪೆಯ ಅದ್ಭುತ ಪ್ರಯೋಜನಗಳು ಇಲ್ಲಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ