ಭಾರತದ ಹಿರಿಯ ನಾಯಕ ಅಡ್ವಾಣಿ ಬಗ್ಗೆ ನಿಮಗೆಷ್ಟು ಗೊತ್ತು

By Umesha Bhatta P H
Nov 08, 2024

Hindustan Times
Kannada

ಲಾಲ್‌ ಕೃಷ್ಣ ಅಡ್ವಾಣಿ ಹುಟ್ಟಿದ್ದು ನವೆಂಬರ್ 8, 1927 

ಪಾಕಿಸ್ತಾನದ ಕರಾಚಿ ಅವರ ಹುಟ್ಟೂರು

1942 ರಲ್ಲಿ ಆರ್‌ಎಸ್‌ ಎಸ್‌ ಸ್ವಯಂಸೇವಕರಾಗಿ ಸೇರ್ಪಡೆ

ಕರಾಚಿಯ ಮಾಡೆಲ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭ

ಸ್ವಾತಂತ್ರ್ಯಾ ನಂತರ ಭಾರತಕ್ಕೆ ಆಗಮನ

ಮೂರು ಬಾರಿ  ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಕಕ್ಷ

ಅತಿ ಹೆಚ್ಚು ಐದು ರಥಯಾತ್ರೆ  ನಡೆಸಿದ ನಾಯಕ

ಜನಸಂಘದಿಂದ 1970 ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆ

ತುರ್ತು ಪರಿಸ್ಥಿತಿ ಕಾಲದಲ್ಲಿ ಬೆಂಗಳೂರಲ್ಲಿ ಜೈಲು ವಾಸ

ಹಲವು ಬಾರಿ ಕೇಂದ್ರ ಸಚಿವ, ಉಪಪ್ರಧಾನಿ, ಈಗ ಭಾರತರತ್ನ

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP