ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
By Umesha Bhatta P H
Dec 05, 2024
Hindustan Times
Kannada
ಹಳ್ಳಿಕಾರ್ ತಳಿ- ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿರುವ ರಾಸುಗಳಿವು
ಡಾಂಗಿ- ಮಹಾರಾಷ್ಟ್ರದ ನಾಸಿಕ್, ಅಹಮದ್ ನಗರ ಭಾಗದಲ್ಲಿ ಹೆಚ್ಚಿವೆ
ಮಲೆನಾಡು ಗಿಡ್ಡ- ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಬಳಕೆ ರಾಸು
ರಾಟಿ- ಪಶ್ಚಿಮ ರಾಜಸ್ತಾನದ ಹಲವು ಭಾಗಗಳಲ್ಲಿ ಹಾಲು ಕೊಡುವ ಹಸುಗಳಿವು
ಪೊನ್ವರ್- ಉತ್ತರ ಪ್ರದೇಶದ ಫಿಲಿಬಿತ್ ಭಾಗದಲ್ಲಿ ಜನಪ್ರಿಯ
ಅಂಬ್ಲೆ ಚರಿ- ತಮಿಳುನಾಡಿನ ತಂಜಾವೂರು, ನಾಗಪಟ್ಟಣಂ ಭಾಗದಲ್ಲಿ ಹೆಚ್ಚು
ಓಂಗೋಲ್- ಆಂಧ್ರಪ್ರದೇಶದ ನೆಲ್ಲೂರು ಭಾಗದಲ್ಲಿ ಈಗಲೂ ಕೃಷಿಗೆ ಬಳಕೆಯಲ್ಲಿವೆ
ಕಾಸರಗೋಡು- ಕೇರಳದ ಕಾಸರಗೋಡು ಭಾಗದಲ್ಲಿ ಬಳಕೆಯಲ್ಲಿರುವ ತಳಿ
ಅಮೃತ ಮಹಲ್- ಕರ್ನಾಟಕದ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಭಾಗದ ತಳಿ
ಗಿರ್- ಗುಜರಾತ್ ರಾಜ್ಯದ ಹಾಲು ಕೊಡುವ, ವಿದೇಶಕ್ಕೆ ಹೆಚ್ಚು ರಫ್ತಾದ ತಳಿ
ದೇವನಿ- ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಬೀದರ್ ಭಾಗದಲ್ಲಿ ಬಳಕೆಯಲ್ಲಿವೆ
ನಿರ್ಮಲಾ ಸೀತಾರಾಮನ್ ವ್ಯಕ್ತಿ ವ್ಯಕ್ತಿತ್ವ
ಬಿಗಿ ನಿಲುವು, ಮೃದು ಹೃದಯಿ ವಿತ್ತ ಸಚಿವೆಯ ಕೇಂದ್ರ ಬಜೆಟ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ