ಕರುನಾಡ ಹೆಮ್ಮೆಯ ರಾಜಮುಡಿ ಅಕ್ಕಿಯ ಬಗ್ಗೆ ನಿಮಗೆಷ್ಟು ಗೊತ್ತು
By Umesha Bhatta P H
Jan 20, 2025
Hindustan Times
Kannada
“ರಾಜಮುಡಿ” ಎಂದರೆ ಕನ್ನಡದಲ್ಲಿ “ಕಿರೀಟದ ಆಭರಣ” ಎಂದರ್ಥ
ಮೈಸೂರಿನ ಮಹಾರಾಜರಿಗಾಗಿ ಪ್ರತ್ಯೇಕವಾಗಿ ಬೆಳೆದ ಕೆಂಪು ಅಕ್ಕಿ. ಇದಕ್ಕೇ ಇದರ ಹೆಸರು ರಾಜಮುಡಿ
ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ವಿಶೇಷವಾಗಿ ಹಾಸನ, ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಬೆಳೆಯಲಾಗುತ್ತದೆ
ಇದನ್ನು “ಕರ್ನಾಟಕ ಪೊನ್ನಿ” ಅಥವಾ “ಕಾವೇರಿ ಪೊನ್ನಿ” ಎಂದೂ ಕರೆಯುತ್ತಾರೆ.
ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಕಬ್ಬಿಣದ ಸಮೃದ್ಧ ಮೂಲವೀ ರಾಜಮುಡಿ ಅಕ್ಕಿ
ಕರ್ನಾಟಕದ ರಾಜಮುಡಿ ಅಕ್ಕಿಗಿದೆ ದೇಶ ವಿದೇಶಗಳಲ್ಲೂ ಪ್ರಾಮುಖ್ಯತೆ.
ರಾಜಮುಡಿ ಅಕ್ಕಿ ಅತ್ಯಂತ ಆರೋಗ್ಯಕರಬದಲಿ ಮತ್ತು ರುಚಿಕರ ಕೂಡ. ಕೊಂಚ ದುಬಾರಿಯೂ ಹೌದು.
ರಾಜಮುಡಿಯನ್ನು ಅನ್ನದ ರೂಪದಲ್ಲಿಯೇ ಹೆಚ್ಚು ಬಳಕೆ ಮಾಡಲಾಗುತ್ತದೆ
ರಾಜಮುಡಿ ಅಕ್ಕಿಯಿಂದ ತಯಾರಿದ ಇಡ್ಲಿಯೂ ಕೂಡ ರುಚಿಕರವೇ
ರಾಜಮುಡಿ ಅಕ್ಕಿಯ ದೋಸೆಯಂತೂ ಬಾಯಿ ರುಚಿ ತಣಿಸಲಿದೆ. ಆರೋಗ್ಯವಾಗಿಯೂ ಇಡಲಿದೆ
ಪರೀಕ್ಷೆಗಳ ಒತ್ತಡವಿದೆ ಎಂದು ಈ ಕೆಲಸ ಯಾವತ್ತೂ ಮಾಡಬೇಡಿ
Photo credit: Unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ