ಕರ್ನಾಟಕದ ಜೀವ ವೈವಿಧ್ಯದ ಮಹತ್ವ ಏನಿದೆ

By Umesha Bhatta P H
Dec 08, 2024

Hindustan Times
Kannada

ಕರ್ನಾಟಕದಲ್ಲಿ ಕಾಣಬಹುದಾದ ಪಕ್ಷಿಗಳ ವೈವಿಧ್ಯ -505  ಚಿತ್ರ: ಛಾಯಾ ಸುನೀಲ್‌

 ಒಟ್ಟು ಭಾರತದಲ್ಲಿರುವ ಆನೆಯಲ್ಲಿ ಕರ್ನಾಟಕದ  ಪ್ರಮಾಣ ಶೇ.25 

ಕರ್ನಾಟಕದಲ್ಲಿರುವ ಸಸ್ತನಿ ತಳಿಗಳ ಸಂಖ್ಯೆ -150

 ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಶೇ. 10 ಚಿತ್ರ: ವಿ. ಅನಿರುದ್ದ

ಕರ್ನಾಟಕದಲ್ಲಿ ಸರಿಸೃಪ ಜಾತಿಯ ತಳಿಗಳಿರುವುದು- 156

ನಮ್ಮಲ್ಲಿರುವ ವೈವಿಧ್ಯಮಯ ಚಿಟ್ಟೆಗಳೆಷ್ಟಿವೆ- 330

ಸಮುದ್ರ ನೀರಿನ ಮೀನು ತಳಿಗಳ ಪ್ರಮಾಣ -405

ಕರ್ನಾಟಕದಲ್ಲಿ  ಸಿಹಿ ನೀರಿನಲ್ಲಿ ಸಿಗುವ ಮೀನುಗಳೆಷ್ಟು- 289

ಕರ್ನಾಟಕದಲ್ಲಿ ಹೂಬಿಡುವ ಸಸ್ಯಗಳ ರೀತಿಗಳೆಷ್ಟು- 4500

ಕರ್ನಾಟಕದಲ್ಲಿನ ಉಭಯವಾಸಿಗಳ ಪ್ರಮಾಣ ಎಷ್ಟು-135

ಕರ್ನಾಟಕದಲ್ಲಿ ಲಭ್ಯ ಇರುವ ಔಷಧೀಯ ಸಸ್ಯಗಳ ಪ್ರಮಾಣ -1493

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌