ಭಾರತದ ಮೆಟ್ರೋಗಳ ಮಾಹಿತಿ

By Umesha Bhatta P H
Dec 30, 2024

Hindustan Times
Kannada

ಕೋಲ್ಕತ್ತಾ ಆರಂಭ: 24 ಅಕ್ಟೋಬರ್‌1984 ಬಳಕೆ ಉದ್ದ: 59.38 ಕಿ.ಮಿ

ದೆಹಲಿ ಮೆಟ್ರೋ ಆರಂಭ: 24 ಡಿಸೆಂಬರ್‌ 2002 ಉದ್ದ: 350.42 ಕಿ.ಮಿ

ಬೆಂಗಳೂರು ಮೆಟ್ರೋ 20 ಅಕ್ಟೋಬರ್‌ 2011 ಉದ್ದ: 76.95 ಕಿ.ಮೀ

ಮುಂಬೈ ಮೆಟ್ರೋ ಆರಂಭ: 8 ಜೂನ್‌ 2014 ಉದ್ದ: 59.5  ಕಿ.ಮೀ

ಹೈದ್ರಾಬಾದ್‌ ಮೆಟ್ರೋ 29 ನವೆಂಬರ್‌ 2017 ಉದ್ದ: 67 ಕಿ.ಮೀ

ಚೆನ್ನೈ ಎಂಆರ್‌ಟಿಎಸ್ 29 ಜೂನ್‌ 2015 ಉದ್ದ: 54.1 ಕಿ.ಮಿ

ಜೈಪುರ್‌ ಮೆಟ್ರೋ 3 ಜೂನ್‌2015 ಉದ್ದ: 11.97 ಕಿ.ಮೀ

ಲಕ್ನೋ ಮೆಟ್ರೋ 5 ಸೆಪ್ಟಂಬರ್‌ 2017 ಉದ್ದ:22.87 ಕಿ.ಮೀ.

ಕೊಚ್ಚಿ ಮೆಟ್ರೋ 17 ಜೂನ್‌ 2017 ಉದ್ದ:28.12 ಕಿ.ಮೀ 

ಪುಣೆ ಮೆಟ್ರೋ 6 ಮಾರ್ಚ್‌ 2022 ಉದ್ದ: 33.1  ಕಿ.ಮೀ

ನಾಗ್ಪುರ ಮೆಟ್ರೋ 8 ಮಾರ್ಚ್‌ 2019 ಉದ್ದ: 38.21 ಕಿ.ಮೀ

ಅಹಮಬಾದ್‌ ಮೆಟ್ರೋ 4 ಮಾರ್ಚ್‌ 2019 ಉದ್ದ:58.66  ಕಿ.ಮೀ

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ