ವಿಶ್ವದ ಪ್ರಮುಖ ಭೂಕಂಪ ದುರ್ಘಟನೆಗಳು ಹಾಗೂ  ಬಾಧಿತ ದೇಶಗಳು

By Umesha Bhatta P H
Jan 07, 2025

Hindustan Times
Kannada

ಚೀನಾ  2008, ಮೇ 12: ಚೀನಾದ ಸಿಚುವಾನ್​ನಲ್ಲಿ 7.9 ತೀವ್ರತೆಯ ಭೂಕಂಪ; 87,500 ಮಂದಿ ಸಾವು

ಆಫ್ಘಾನಿಸ್ತಾನ್‌: 2022, ಜೂನ್ 22:  6.1 ತೀವ್ರತೆಯ ಭೂಕಂಪದಿಂದ 1,100 ಮಂದಿ ಬಲಿ

ನೇಪಾಳ:  2015, ಏ. 25:  7.8 ತೀವ್ರತೆಯ ಭೂಕಂಪ; 8,800ಕ್ಕೂ ಹೆಚ್ಚು ಸಾವು

ಇರಾನ್  2003, ಡಿ. 26:  6.6 ತೀವ್ರತೆಯ ಭೂಕಂಪ; 50 ಸಾವಿರಕ್ಕೂ ಹೆಚ್ಚು ಮಂದಿ ಸಾವು

ಜಪಾನ್ :  ಒಂದೂವರೆ ದಶಕದ ಹಿಂದೆ 9 ತೀವ್ರತೆಯ ಭೂಕಂಪಕ್ಕೆ 20 ಸಾವಿರ ಮಂದಿ ಬಲಿ

ಟರ್ಕಿ : ಎರಡು ವರ್ಷದ ಹಿಂದಿನ ಭೂಕಂಪದಲ್ಲಿ  3 ಸಾವಿರ ಮಂದಿ ಸಾವು

ಇಟಲಿ : 2009, ಏಪ್ರಿಲ್ 6" 6.3 ತೀವ್ರತೆಯ ಭೂಕಂಪ; 300ಕ್ಕೂ ಹೆಚ್ಚು ಮಂದಿ ಸಾವು

ಇಂಡೋನೇಷ್ಯಾ : ಏಳು ವರ್ಷದ ಹಿಂದೆ 7.5 ತೀವ್ರತೆಯ ಭೂಕಂಪ; 4,300ಕ್ಕೂ ಹೆಚ್ಚು ಸಾವು

ಭಾರತ : ಕಾಶ್ಮೀರ, ಗುಜರಾತ್‌, ಮಹಾರಾಷ್ಟ್ರದಲ್ಲಿ ಭೂಕಂಪ ದುರಂತಗಳು

ಅಮರಿಕಾ ಕೂಡ ಭೂಕಂಪ ಬಾಧಿತ ಪ್ರದೇಶವೇ

ಚೀನಾ , ಭಾರತ, ನೇಪಾಳಕ್ಕೆ ಹೊಂದಿಕೊಂಡ ಟಿಬೆಟ್‌ ನಲ್ಲಿ ದುರಂತ

ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಮೋಕ್ಷಿತಾ ಪೈ ಟ್ರೋಫಿ ಗೆಲ್ಲಬಹುದೇ?