ರಾಷ್ಟ್ರಪಿತ ಗಾಂಧೀಜಿ ಕೊಂದ ನಾಥೂರಾಂ ವಿನಾಯಕ್ ಗೋಡ್ಸೆ ಪರಿಚಯ ನಿಮಗಿದೆಯೇ?
By Umesha Bhatta P H
Jan 30, 2025
Hindustan Times
Kannada
ಮಹಾತ್ಮಗಾಂಧೀಜಿ ಅವರನ್ನು ಎರಡು ಬಾರಿ ಕೊಲ್ಲಲು ಯತ್ನಿಸಿ ವಿಫಲನಾಗಿದ್ದ ಗೋಡ್ಸೆ
ಗೋಡ್ಸೆ ಹುಟ್ಟಿದ್ದು19 ಮೇ 1910 ರಂದು ಮಹಾರಾಷ್ಟ್ರದಲ್ಲಿ
ಸಣ್ಣ ವಯಸ್ಸಿನಿಂದಲೇ ಆರ್‌ಎಸ್‌ಎಸ್ ನಲ್ಲಿ ಸಕ್ರಿಯ ಗೋಡ್ಸೆ
ವೀರ ಸಾವರ್ಕರ್ ಸಹಿತ ಹಲವರೊಂದಿಗೆ ಗೋಡ್ಸೆ ಒಡನಾಟ
ಐದು ವರ್ಷದಲ್ಲಿ ಎರಡು ಬಾರಿ ಹತ್ಯೆಗೆ ಯತ್ನಿಸಿದ್ದರೂ ಕ್ಷಮದಾನ ಮಾಡಿದ್ದರು ಗಾಂಧಿ
ಆದರೂ ಗಾಂಧೀಜೀ ಕೊಲ್ಲಲೇಬೇಕು ಎಂದು ತೀರ್ಮಾನಿಸಿದ್ದಗೋಡ್ಸೆ
30 ಜನವರಿ 1948 ರಂದು ಸಂಜೆ 05:05 ಕ್ಕೆ,ಗಾಂಧಿ ಹತ್ಯೆ ಮಾಡಿದ ಗೋಡ್ಸೆ
ಗಾಂಧೀಜಿ ಅವರು ತಂಗಿದ್ದ ದೆಹಲಿಯ ಮಹಲು ಬಿರ್ಲಾ ಹೌಸ್ ಹಿಂಭಾಗ ಹತ್ಯೆ
15 ನವೆಂಬರ್ 1949 ರಂದು ಗೋಡ್ಸೆಗೆ ಮರಣದಂಡನೆ ಜಾರಿ, 39 ವರ್ಷಕ್ಕ ಬದುಕು ಅಂತ್ಯ
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ