'ನೀಲಗಿರ್ ಥಾರ್' ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ವಾಸಿಸುವ ಅತಿ ಅಪರೂಪದ ಪ್ರಾಣಿ.

By Umesha Bhatta P H
Jan 02, 2025

Hindustan Times
Kannada

ತಮಿಳುನಾಡಿನ 'ರಾಜ್ಯ ಪ್ರಾಣಿ'  ಕೂಡ ಹೌದು.‌

ಅಳಿವಿನಂಚಿನಲ್ಲಿರುವ ಈ ವನ್ಯಜೀವಿ ಪ್ರಭೇಧದ ಸಂರಕ್ಷಣೆಗೆ ತಮಿಳುನಾಡು ಮುಂದಾಗಿದೆ

ಭಾರತದ ಮೊದಲ 'ಪ್ರಾಜೆಕ್ಟ್ ನೀಲಗಿರಿ ಥಾರ್' ಯೋಜನೆ ಜಾರಿಗೊಳಿಸಿದೆ

ವಿಶೇಷವಾಗಿ ಶೋಲಾ ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಡಾ. ಡೇವಿದಾರ್ ಅವರು 1975 ರಲ್ಲಿ ನೀಲಗಿರಿ ಥಾರ್‌ ಮೇಲೆ ಸಂಶೋಧನೆ ನಡೆಸಿದ್ದರು.

ಸದ್ಯ ಕಾಡಿನಲ್ಲಿ 3,122 ನೀಲಗಿರಿ ಥಾರ್‌ ಇವೆ ಎಂದು ಅಂದಾಜಿಸಲಾಗಿದೆ.

ಆವಾಸಸ್ಥಾನವನ್ನು ಗುರ್ತಿಸಿ ಅಲ್ಲಿ ಪುನರ್‌ ಪರಿಚಯಿಸಲಾಗಿದೆ.

ಕಡಿದಾದ ಬಂಡೆಗಳ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ ಥಾರ್‌. 

ತಮಿಳುನಾಡಿನ ಊಟಿ ಭಾಗದಲ್ಲಿ ಈಗ ನೀಲಗಿರಿ ಥಾರ್‌ ಸಂಖ್ಯೆ ಹೆಚ್ಚಾಗಿವೆ

ದೇಹಾರೋಗ್ಯ ವೃದ್ಧಿಸುವ  ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು