ಭಾರತದಲ್ಲಿ ಅತಿ ಹೆಚ್ಚು ಅಣಬೆ ಬೆಳೆಯುವ ರಾಜ್ಯಗಳಿವು

By Umesha Bhatta P H
Apr 27, 2025

Hindustan Times
Kannada

ಬಿಹಾರ ರಾಜ್ಯದ ಅಣಬೆ ಉತ್ಪಾದನೆ ಪ್ರಮಾಣ:   ಶೇ 10.82

Horticulture deparment

ಮಹಾರಾಷ್ಟ್ರ ರಾಜ್ಯದ ಅಣಬೆ ಉತ್ಪಾದನೆ ಪಾಲು ಶೇ 9.89

ಒಡಿಶಾ ರಾಜ್ಯ ಉತ್ಪಾದಿಸುವ ಪ್ರಮಾಣ ಶೇ 9.66

ಹರಿಯಾಣದಲ್ಲಿ ಅಣಬೆ ಉತ್ಪಾದಿಸುವುದು ಶೇ 8.19

ಉತ್ತರಾಖಂಡ ರಾಜ್ಯದಲ್ಲಿನ ಅಣಬೆ ಬೆಳೆಯುವ ಪ್ರಮಾಣ ಶೇ 7.65

ಪಂಜಾಬ್‌ ರಾಜ್ಯದ ಅಣಬೆ ಬೆಳೆಯುವ ಲೆಕ್ಕ ಶೇ 7.40

ರಾಜಸ್ಥಾನ ರಾಜ್ಯದಲ್ಲಿ ಅಣಬೆ ಉತ್ಪಾದನೆ ಪ್ರಮಾಣ ಶೇ 7.11

ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಪ್ರಮಾಣ ಶೇ 5.72

ಗುಜರಾತ್‌ನಲ್ಲಿ  ಬೆಳೆಯುವ ಅಂದಾಜು ಶೇ. 5.60

ಛತ್ತೀಸಗಢದಲ್ಲಿನ ಅಣಬೆ ಉತ್ಪಾದನೆ ಪ್ರಮಾಣ ಶೇ 5.37

ಸಂವಹನ ಕೌಶಲ್ಯ ಸುಧಾರಿಸಲು ಈ 5 ಅಪ್ಲಿಕೇಶನ್ ನಿಮಗೆ ನೆರವಾಗುತ್ತೆ

pexels