2024ರ ಭಾರತದ ಟಾಪ್ 10 ಸಿರಿವಂತರು ಯಾರು
By Umesha Bhatta P H
Dec 13, 2024
Hindustan Times
Kannada
1. ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 100 ಶತಕೋಟಿ ಡಾಲರ್
2. ಗೌತಮ್ ಅದಾನಿ ಅದಾನಿ ಸಮೂಹ ಸಂಸ್ಥೆಗಳು 90 ಶತಕೋಟಿ ಡಾಲರ್
3. ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ ಜೆಎಸ್ ಡಬ್ಲು ಗ್ರೂಪ್ 37.1 ಶತಕೋಟಿ ಡಾಲರ್
4. ಶಿವ್ ನಾಡರ್ ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL) 30 ಶತಕೋಟಿ ಡಾಲರ್
5. ದಿಲೀಪ್ ಶಾಂಘ್ವಿ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ 25 ಶತಕೋಟಿ ಡಾಲರ್
6 .ಕುಮಾರ್ ಮಂಗಳಂ ಬಿರ್ಲಾ ಆದಿತ್ಯ ಬಿರ್ಲಾ ಗ್ರೂಪ್ 22 ಶತಕೋಟಿ ಡಾಲರ್
7. ಸೈರಸ್ ಪೂನವಾಲ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ 21 ಶತಕೋಟಿ ಡಾಲರ್
8 .ಲಕ್ಷ್ಮಿ ಮಿತ್ತಲ್ ಆರ್ಸೆಲರ್ ಮಿತ್ತಲ್‌ನ ಅಧ್ಯಕ್ಷ ಮತ್ತು ಸಿಇಒ 20 ಶತಕೋಟಿ ಡಾಲರ್
9. ರಾಧಾಕಿಶನ್ ದಮಾನಿ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಸಂಸ್ಥಾಪಕ( ಡಿ ಮಾರ್ಟ್) 20 ಶತಕೋಟಿ ಡಾಲರ್
10. ಕುಶಾಲ್ ಪಾಲ್ ಸಿಂಗ್ ಡಿಎಲ್‌ಎಫ್ ಲಿಮಿಟೆಡ್ 19.1 ಶತಕೋಟಿ ಡಾಲರ್
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ