ಆನೆಗಳದ್ದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ, ಹೆಣ್ಣಾನೆಗೆ ತಂಡದ ನಾಯಕತ್ವ

By Umesha Bhatta P H
Jan 27, 2025

Hindustan Times
Kannada

ಗುಂಪಿನಲ್ಲಿ ವಾಸಿಸುವ  ಸಾಮಾಜಿಕ ಜೀವಿಗಳು ಈ ಆನೆಗಳು

ನಾಯಕತ್ವವನ್ನು ಗುಂಪಿನ ಹಿರಿಯ ಹೆಣ್ಣಾನೆ ವಹಿಸುತ್ತದೆ

ಅನುಭವ, ಚಾಕಚಕ್ಯತೆಯನ್ನು ಗುಂಪಿನ ಹಿರಿಯ ಹೆಣ್ಣಾನೆ ಹೊಂದಿರುತ್ತದೆ

ಯಾವ ಭಾಗದಲ್ಲಿ ಆಹಾರ ಮತ್ತು ನೀರು ದೊರೆಯುತ್ತದೆ ಎನ್ನುವುದು ಹೆಣ್ಣಾನೆಗೆ ತಿಳಿದಿರುತ್ತದೆ.

ಗುಂಪಿನ ಎಲ್ಲಾ ಆನೆಗಳು ಅದರ ಮರಿಯ ರಕ್ಷಣೆಯ ಜವಾಬ್ದಾರಿ ವಹಿಸುತ್ತವೆ.

 ಪ್ರತಿದಿನ ಹುಲ್ಲು, ಸೊಪ್ಪು- ಸೆದೆ, ಹೂ, ಹಣ್ಣು, ಕಾಯಿ ಸೇರಿದ ನೂರಾರು ಕೆ.ಜಿ ಆಹಾರ ಬೇಕು ಆನೆಗೆ

Uday Shankar

ನೂರಾರು ಲೀಟರ್ ನೀರು ಭಕ್ಷಿಸುವ ಆನೆಗಳು ಆಹಾರಕ್ಕಾಗಿ ಪ್ರತಿದಿನ ಸಾಕಷ್ಟು ದೂರ ಕ್ರಮಿಸುತ್ತವೆ

manjunath Kiran

ಏಷ್ಯಾದ ಆನೆಗಳಲ್ಲಿ ಶೇ.60 ರಷ್ಟು ಆನೆಗಳು ಭಾರತದಲ್ಲಿಯೇ ಇವೆ

ಭಾರತದಲ್ಲಿರುವ 27000+ ಆನೆಗಳಲ್ಲಿ 6000+ ಆನೆಗಳು ಕರ್ನಾಟಕದಲ್ಲಿವೆ.

ಕರ್ನಾಟಕದ ರಾಜ್ಯಪ್ರಾಣಿ ಕೂಡ ಆಗಿರುವ ಆನೆಯ ಬದುಕು ನಿಜಕ್ಕೂ ಆಸಕ್ತಿದಾಯಕ

 ಪ್ರತಿದಿನ ಮೊಸರು ತಿನ್ನುವುದರಿಂದಾಗುವ ಪ್ರಯೋಜನಗಳಿವು