ಪ್ರಮುಖ ಪಕ್ಷಿಗಳ ಕನ್ನಡ ಹೆಸರು ಏನಿರಬಹುದು ಮಾಹಿತಿ: ಡಾ.ನರಸಿಂಹನ್, ಶಿವಪ್ರಕಾಶ್
By Umesha Bhatta P H
Jan 16, 2025
Hindustan Times
Kannada
Bar-headed Goose Anser indicus ಹೆಬ್ಬಾತು
Black-headed Ibis Threskiornis melanocephalus ಬಿಳಿ ಕೆಂಬರಲು
Black Kite Milvus migrans ಹದ್ದು
Oriental Darter Anhinga melanogaster ಹಾವಕ್ಕಿ
Painted Stork Mycteria leucocephala ಬಣ್ಣದ ಕೊಕ್ಕರೆ
Little Egret Egretta garzetta ಬೆಳ್ಳಕ್ಕಿ
Great White Pelican Pelecanus onocrotalus ದೊಡ್ಡ ಹೆಜ್ಜಾರ್ಲೆ
Pied Cuckoo Clamator jacobinus ಚಾತಕ ಪಕ್ಷಿ
Indian Pond-Heron Ardeola grayii ಕೊಳದ ಬಕ
Indian Cormorant Phalacrocorax fuscicollis ನೀರು ಕಾಗೆ
ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್
File
ಮುಂದಿನ ಸ್ಟೋರಿ ಕ್ಲಿಕ್ ಮಾಡಿ