ಭಾರತದ ಅತೀ ಶ್ರೀಮಂತ ಶಾಸಕರು ಇವರು

Source: ADLR Delhi

By Umesha Bhatta P H
Mar 21, 2025

Hindustan Times
Kannada

1. ಪರಾಗ್‌ ಶಾ ಬಿಜೆಪಿ ಶಾಸಕ ಮಹಾರಾಷ್ಟ್ರ ಘಾಟ್‌ ಕೋಪರ್‌  ಆಸ್ತಿ: 3383 ಕೋಟಿ ರೂ

2. ಡಿಕೆ ಶಿವಕುಮಾರ್‌ ಕಾಂಗ್ರೆಸ್‌, ಡಿಸಿಎಂ ಕರ್ನಾಟಕ ಆಸ್ತಿ: 1413 ಕೋಟಿ ರೂ

3 .ಕೆಎಚ್‌ಪುಟ್ಟಸ್ವಾಮಿಗೌಡ ಕಾಂಗ್ರೆಸ್, ಗೌರಿಬಿದನೂರು ಆಸ್ತಿ: 1267  ಕೋಟಿ ರೂ

4. ಪ್ರಿಯಾಕೃಷ್ಣ ಕಾಂಗ್ರೆಸ್‌, ಬೆಂಗಳೂರು ಗೋವಿಂದರಾಜನಗರ  ಆಸ್ತಿ: 1158 ಕೋಟಿ ರೂ

5.ಚಂದ್ರಬಾಬು ನಾಯ್ಡು ಟಿಡಿಪಿ, ಆಂಧ್ರಪ್ರದೇಶ ಸಿಎಂ ಆಸ್ತಿ: 931 ಕೋಟಿ ರೂ

6. ನಾರಾಯಣ ಪೊಂಗೂರು ಟಿಡಿಪಿ, ನೆಲ್ಲೂರು ಶಾಸಕ ಆಸ್ತಿ: 824 ಕೋಟಿ ರೂ

7. ಜಗನ್‌ ಮೋಹನ್‌ ರೆಡ್ಡಿ ವೈಎಸ್‌ಆರ್‌ಪಿ,  ಪುಲಿವೆಂದಲು ಶಾಸಕ ಆಸ್ತಿ: 757 ಕೋಟಿ ರೂ

8. ಪ್ರಶಾಂತಿ ರೆಡ್ಡಿ ವೇಮಿ ರೆಡ್ಡಿ ಟಿಡಿಪಿ, ಕೋವೂರು ಕ್ಷೇತ್ರ ಆಸ್ತಿ: 716 ಕೋಟಿ ರೂ

9. ಜೆಎಸ್‌ ಪಟೇಲ್‌ ಬಿಜೆಪಿ, ಗುಜರಾತ್‌  ಮನಸಾ ಆಸ್ತಿ: 661 ಕೋಟಿ ರೂ

10 .ಬೈರತಿ ಸುರೇಶ್‌ ಕಾಂಗ್ರೆಸ್‌,  ಬೆಂಗಳೂರು ಹೆಬ್ಬಾಳ ಆಸ್ತಿ: 648 ಕೋಟಿ ರೂ

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ