ಮೋಡ, ಹಿಮಹೊದ್ದ ವಾತಾವರಣ, ಮಳೆ.. ಇದು ಕೊಡಗಿನ ಸದ್ಯದ ಸ್ಥಿತಿ

By Umesha Bhatta P H
Jun 26, 2024

Hindustan Times
Kannada

ಕೊಡಗಿನಲ್ಲಿ ಮಳೆಯ ವೈಭವ ಮರುಕಳಿಸಿದೆ

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸದ್ಯದ ಸ್ಥಿತಿ

ಕೊಡಗಿನ ಭಾಗಮಂಡಲದಲ್ಲೂ ಮಳೆಯಿಂದ ತುಂಬಿದ ಕಾವೇರಿ

ಕೊಡಗು ಭತ್ತದ ಕಣಿವೆಯೂ ಹೌದು. ಕೊಡಗು ಮೈಸೂರು ಗಡಿಯ ಹಸಿರಿನ ಭೂರಮೆ ಹೀಗಿದೆ

ಕಾವೇರಿ ನದಿಗೆ ಜೀವ ಕಳೆ ಬಂದು ತುಂಬಿ ಹರಿಯುತ್ತಿದೆ.

ಮಳೆಯಿಂದಾಗಿ ಹಸುರಿನ ವಾತಾವರಣ ಕಂಗೊಳಿಸುತ್ತಿದೆ

ಕೊಡಗು ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿಗೆ ಕಳೆ ಬಂದಿದೆ.

ಕಾವೇರಿ ಕಣಿವೆಯಲ್ಲಿ ಎಲ್ಲಿ ನೋಡಿದರೂ ಈಗ ಕಪ್ಪು ಮೋಡಗಳ ದರ್ಶನ

ಕೊಡಗಿನಲ್ಲಿ ಭಾರೀ ಮಳೆಗೆ ಬಿದ್ದು ಸಂಚಾರಕ್ಕೂ ಅಡಚಣೆಯಾಗಿತ್ತು

ಕೊಡಗಿನಲ್ಲಿ ಜೀವನದಿ ಕಾವೇರಿ ಅಲ್ಲಲ್ಲಿ ಉಕ್ಕಿ ಹರಿಯುತ್ತಿದೆ

ಪ್ರತಿದಿನ ಸ್ಕಿಪ್ಪಿಂಗ್ ಮಾಡುವುದರಿಂದ ಸಿಗುತ್ತೆ ಈ 6 ಪ್ರಯೋಜನ 

pixa bay