ರಚಿತ ಮಹಾಲಕ್ಷ್ಮಿ ಬೈಕ್‌ ರೈಡಿಂಗ್‌ ಫೋಟೋಶೂಟ್‌

By Rakshitha Sowmya
Sep 03, 2024

Hindustan Times
Kannada

ತಮಿಳು ನಟಿ ರಚಿತ ಮಹಾಲಕ್ಷ್ಮೀ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ

ಹೊಸ ಫೋಟೋ ಶೂಟ್‌ ಬಹಳ ವಿಭಿನ್ನವಾಗಿದೆ

ರಚಿತ ಇನ್‌ಸ್ಟಾಗ್ರಾಮ್‌ ನೋಡಿದರೆ ಅಲ್ಲಿ ಅವರ ಸೀರೆಯ ಫೋಟೋಗಳೇ ಹೆಚ್ಚಾಗಿ ಕಾಣಸಿಗುತ್ತದೆ

ಸೀರೆಯಲ್ಲಿ ರಚಿತ ಹೆಸರಿಗೆ ತಕ್ಕಂತೆ ಮಹಾಲಕ್ಷ್ಮೀಯಂತೆ ಕಾಣುತ್ತಿದ್ದಾರೆ

ಇದೀಗ ರಚಿತ ಸ್ವಲ್ಪ ವಿಭಿನ್ನವಾಗಿರಲಿ ಎಂದು ಸೀರೆ ಬಿಟ್ಟು ಜೀನ್ಸ್‌ ತೊಟ್ಟಿದ್ದಾರೆ

ಜೊತೆಗೆ ಸ್ಪೋರ್ಟ್ಸ್‌ ಬೈಕ್‌ ಏರಿ ಫೋಟೋಗೆ ಪೋಸ್‌ ನೀಡಿದ್ದಾರೆ

ಪೋಸ್‌ ಕೊಟ್ಟಿರೋದು ಮಾತ್ರವಲ್ಲ ಬೈಕ್‌ ರೈಡಿಂಗ್‌ ಕಲಿತು, ಓಡಿಸಿ ವಿಡಿಯೋ ಶೂಟ್‌ ಕೂಡಾ ಮಾಡಿಸಿದ್ದಾರೆ

ರಚಿತ ಫೋಟೋಗೆ ಸೋಷಿಯಲ್‌ ಫಾಲೋವರ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ರಚಿತ ಮೂಲತ: ಬೆಂಗಳೂರು ಮೂಲದ ನಟಿ, ಆಕೆ ಕರಿಯರ್‌ ಆರಂಭಿಸಿದ್ದು ಕನ್ನಡ ಕಿರುತೆರೆ ಮೂಲಕ

ಆರೇಂಜ್ ಜ್ಯೂಸ್‌ ಕುಡಿಯುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ