ಹಾಂಗ್‌ಕಾಂಗ್‌ನಲ್ಲಿ ಅವಳಿ ಮಕ್ಕಳ ಜತೆಗೆ ನಯನತಾರಾ ಮೋಜು

By Manjunath B Kotagunasi
May 31, 2024

Hindustan Times
Kannada

ಸದ್ಯ ಪತಿ ಮತ್ತು ಮಕ್ಕಳ ಜತೆಗೆ ಹಾಂಗ್‌ಕಾಂಗ್‌ ಪ್ರವಾಸದಲ್ಲಿದ್ದಾರೆ ನಟಿ ನಯನತಾರಾ

ಪತಿ ವಿಘ್ನೇಶ್‌ ಮತ್ತು ಅವಳಿ ಮಕ್ಕಳ ಜತೆ ಕಾಲ ಕಳೆಯುತ್ತಿದ್ದಾರೆ.

ಮಕ್ಕಳಾದ ಉಳಗಮ್ ಮತ್ತು ಉಯಿರ್‌ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ನಯನ್

ಕುಟುಂಬದ ಜತೆಗೆ ‌ವಿದೇಶಿ ಪ್ರವಾಸವನ್ನು ಎಂಜಾಯ್‌ ಮಾಡುತ್ತಿದ್ದಾರೆ ಲೇಡಿ ಸೂಪರ್‌ಸ್ಟಾರ್‌

ಜಾಲತಾಣದಲ್ಲಿ ಈ ಪ್ರವಾಸದ ಕ್ಷಣಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ನಯನತಾರಾ

2022ರಲ್ಲಿ ವಿಘ್ನೇಶ್‌ ಮತ್ತು ನಯನತಾರಾ ಜೋಡಿ ಕಲ್ಯಾಣ ನೆರವೇರಿತ್ತು

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿತ್ತು ಈ ಜೋಡಿ

ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik