ಖಳನಾಯಕ ಪಾತ್ರದಲ್ಲಿ 5 ಬಾರಿ ದಂಗುಬಡಿಸಿದ ಕಮಲ್ ಹಾಸನ್
By Praveen Chandra B
Jul 07, 2024
Hindustan Times
Kannada
ಸದ್ಯ ಕಮಲ್ ಹಾಸನ್ ಅವರು ಕಲ್ಕಿ ಸಿನಿಮಾದಲ್ಲಿ ಯಾಸ್ಕಿನ್ ಪಾತ್ರದ ಮೂಲಕ ಸುದ್ದಿಯಲ್ಲಿದ್ದಾರೆ.
ಸಿಗಪ್ಪು ರೋಜಕಲ್ (1978) ಸಿನಿಮಾದಲ್ಲಿ ವಿಲನ್ ರೊಲ್‌ನಲ್ಲಿ ಮಿಂಚಿದ್ದರು. ಸೈಕೋ ಪಾತ್ರ ಮಾಡಿದ್ದರು.
ಇಂಡಿಯನ್ (1996): ಭ್ರಷ್ಟ ಮಗನ ಪಾತ್ರದಲ್ಲಿ ಪ್ರೇಕ್ಷಕರನ್ನು ದಂಗುಬಡಿಸಿದ್ದರು.
ಅಲವಂದನ್ (2001): ವಿಚಿತ್ರ ಸೈಕೋಪಾತ್ ಆಗಿ ನಟಿಸಿದ್ದರು.
ದಶಾವತರಂ (2008): ಹತ್ತು ಪಾತ್ರಗಳಲ್ಲಿ ಒಂದು ಪಾತ್ರದಲ್ಲಿ ಹಿಟ್‌ಮ್ಯಾನ್ ಕ್ರಿಸ್ಟಿಯನ್ ಫ್ಲೆಚರ್ ಪಾತ್ರದಲ್ಲಿ ನಟಿಸಿದ್ದರು.
ಕಲ್ಕಿ 2898 ಎಡಿ: ಸುಪ್ರೀಂ ಲೀಡರ್ ಯಾಸ್ಕಿನ್ ಪಾತ್ರದಲ್ಲಿ ನಟಿಸಿದ್ದಾರೆ.
ಕಮಲ್ ಹಾಸನ್ ನಟನೆಯ ಇಂಡಿಯನ್ 2 ಸಿನಿಮಾ ಈ ತಿಂಗಳು ಬಿಡುಗಡೆಯಾಗಲಿದೆ.
ಜುಲೈ 12ರಂದು ಇಂಡಿಯನ್ 2 ಸಿನಿಮಾ ರಿಲೀಸ್ ಆಗಲಿದೆ.
ಮನೆಯಿಂದ ಕೆಲಸ ಮಾಡುತ್ತಿರುವಾಗ ಉತ್ಪಾದಕತೆ ಹೆಚ್ಚಿಸಲು ಮಾರ್ಗಗಳು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ