ಬಹುಭಾಷಾ ನಟಿ ಖುಷ್ಪೂ ಸುಂದರ್ ಪುತ್ರಿ ಅವಂತಿಕಾ, ಗ್ಲಾಮರಸ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಂತಿಕಾ ಲುಕ್ ನೋಡಿ ನೆಟಿಜನ್ಸ್ ಅಮ್ಮನಂತೆ ಮಗಳು ಕೂಡಾ ಬಹಳ ಸುಂದರವಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ