ತಮಿಳು ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾದ ಕೃತಿ ಶೆಟ್ಟಿ

By Rakshitha Sowmya
Sep 12, 2024

Hindustan Times
Kannada

ಗಣೇಶ ಹಬ್ಬದಂದು ಹೊಸ ಫೋಟೋ ಶೂಟ್‌ ಮಾಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

ಕೃತಿ ಶೆಟ್ಟಿ ಸದ್ಯಕ್ಕೆ 3 ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ

2 ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದ್ದು ಒಂದು ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ

ನಟ ಕಾರ್ತಿ ಜೊತೆ ವಾ ವಾತಿಯಾರೆ ಸಿನಿಮಾದಲ್ಲಿ ಕೃತಿ ನಟಿಸಿದ್ದಾರೆ

ಈ ಸಿನಿಮಾ ಪ್ರಮೋಷನ್‌ ಕೆಲಸಗಳು ಗಣೇಶ ಹಬ್ಬದಿಂದ ಆರಂಭವಾಗಿದೆ

ಚಿತ್ರತಂಡದೊಂದಿಗೆ ಕೃತಿ ಶೆಟ್ಟಿ ಸದ್ಯಕ್ಕೆ ಚೆನ್ನೈನಲ್ಲಿ ನೆಲೆಸಿದ್ದಾರೆ

ಕೃತಿ ಶೆಟ್ಟಿ ಸೂಪರ್‌ 30 ಚಿತ್ರದ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದರು

2019 ರಲ್ಲಿ ತೆರೆ ಕಂಡ ಉಪ್ಪೆನ ಸಿನಿಮಾ ಅವರಿಗೆ ಸ್ಟಾರ್‌ ನಾಯಕಿ ಪಟ್ಟ ನೀಡಿತು

ಬಂದ ಎಲ್ಲಾ ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಳ್ಳದೆ, ನಾಯಕಿ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಪಾತ್ರಕ್ಕೆ ಕೃತಿ ಒಪ್ಪಿಗೆ ನೀಡುತ್ತಿದ್ದಾರೆ

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp