ಪತಿ ಉಮಾಪತಿ ರಾಮಯ್ಯ ಮೊದಲ ಬರ್ತ್‌ಡೇ ಆಚರಿಸಿದ ಐಶ್ಚರ್ಯಾ ಅರ್ಜುನ್

By Rakshitha Sowmya
Nov 08, 2024

Hindustan Times
Kannada

ಐಶ್ವರ್ಯಾ, ಬಹುಭಾಷಾ ನಟ ಅರ್ಜುನ್‌ ಸರ್ಜಾ ಮೊದಲ ಪುತ್ರಿ

PC: Aishwarya Arjun

ಶುಕ್ರವಾರ, ಐಶ್ಚರ್ಯಾ ತಮ್ಮ ಪತಿ ಉಮಾಪತಿ ರಾಮಯ್ಯ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ

ಪತಿ ಜೊತೆಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

ನನ್ನ ಮೆಚ್ಚಿನ ಹುಡುಗನಿಗೆ ಬರ್ತ್‌ಡೇ ಶುಭಾಶಯಗಳು ಎಂದು ಐಶ್ಚರ್ಯಾ ವಿಶ್‌ ಮಾಡಿದ್ದಾರೆ

ಇದೇ ವರ್ಷ ಜೂನ್‌ 10 ರಂದು ಐಶ್ಚರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ  

ಉಮಾಪತಿ ರಾಮಯ್ಯ ತಮಿಳು ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ  

ಐಶ್ಚರ್ಯಾ ಅರ್ಜುನ್‌ ಕನ್ನಡದ ಪ್ರೇಮ ಬರಹ ಸಿನಿಮಾದಲ್ಲಿ ನಟಿಸಿದ್ದಾರೆ

ಚಂದನ್‌ ಕುಮಾರ್‌ ನಾಯಕನಾಗಿ ನಟಿಸಿದ್ದ ಈ ಚಿತ್ರವನ್ನು ಐಶ್ಚರ್ಯ ತಂದೆ ಅರ್ಜುನ್‌ ಸರ್ಜಾ ನಿರ್ದೇಶನ ಮಾಡಿದ್ದರು

ಸೀತಾ ಪಯಣ ಎಂಬ ಹೊಸ ಚಿತ್ರದಲ್ಲಿ ಐಶ್ಚರ್ಯಾ ನಟಿಸುತ್ತಿದ್ದಾರೆ, ಈ ಸಿನಿಮಾ 4 ಭಾಷೆಗಳಲ್ಲಿ ತಯಾರಾಗುತ್ತಿದೆ

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?