ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ತೆಪ್ಪೋತ್ಸವ ಸಂಭ್ರಮದ ಕ್ಷಣ
By Umesha Bhatta P H
Jan 14, 2025
Hindustan Times
Kannada
ಶ್ರೀ ಮಠದಿಂದ ಜರಗುವ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಒಂದು
ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ಭವ್ಯ ವೇದಿಕೆ
ಕೆರೆಯ ಕಮಲದಂತೆ ಸುಂದರವಾದ ತೆಪ್ಪ ವಿಶೇಷ
ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕಾರ
ಪುಷ್ಪವೇ ತೇಲಾಡುವಂತೆ ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ
ಶ್ರೀ ಗವಿಸಿದ್ಧೇಶ್ವರ ಮೂರ್ತಿಯೊಂದಿಗೆ ಎರಡು ಸುತ್ತು ಪ್ರದಕ್ಷಿಣೆ
ದೈವದ ತೊಟ್ಟಿಲಿನಂತೆ ತೆಲುತ್ತ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿ
ಹರ್ಷದ ಝೇಂಕಾರ ಮೊಳಗಿಸಿ ಪರಮಾನಂದ ಪಡುವದೇ ತೆಪ್ಪೋತ್ಸವ
ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮದ ಮೆರಗು
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ