ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್
By Suma Gaonkar
Dec 11, 2024
Hindustan Times
Kannada
ಕೀರ್ತಿ ಅಮಾಯಕಳಂತೆ ಕುಳಿತಿದ್ದಾಳೆ. ವೈಷ್ಣವ್ ಸಾಕ್ಷಿ ಹೇಳಿದ್ದಾನೆ.
ಕಟಕಟೆಯಲ್ಲಿ ಎಲ್ಲರ ಎದುರು ಸತ್ಯ ಹೇಳಿದ್ದಾನೆ
ನನ್ನ ತಾಯಿ ಕಾವೇರಿ ಕಶ್ಯಪ್ ಕೊಲೆಗಾತಿ ಎಂದಿದ್ದಾನೆ
ಆಗ ಸಾಕ್ಷಿ ಏನಿದೆ ಎಂದು ಪ್ರಶ್ನೆ ಮಾಡುತ್ತಾರೆ
ಲಕ್ಷ್ಮಿಯಿಂದಾಗಿ ಇಷ್ಟೆಲ್ಲ ಸತ್ಯ ಹೊರಬಂದಿದೆ
ಗಿರಿಜಾ ಸ್ವತಃ ಬಂದು ಕಾವೆರಿ ಕೊಲೆ ಮಾಡಲು ಹೇಳಿದ್ದಳು ಎಂದು ಒಪ್ಪಿಕೊಳ್ಳುತ್ತಾಳೆ
ವೈಷ್ಣವ್ ಕೋಪ ಇನ್ನಷ್ಟು ಹೆಚ್ಚಾಗುತ್ತದೆ
ಕೊನೆಗೂ ಕಾವೇರಿ ಬಣ್ಣ ಬಯಲಾಗಿದೆ
ಶ್ರೀಲಂಕಾ ವಿರುದ್ಧ ಭಾರತದ 317 ರನ್ ಗೆಲುವಿಗೆ 2 ವರ್ಷ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ