ಲಕ್ಷ್ಮೀ ಬಾರಮ್ಮ ಸೀರಿಯಲ್ ಹೀರೋನ ಭಾವಿ ಪತ್ನಿಯ ಬ್ಯಾಚುಲರ್ ಪಾರ್ಟಿ
image credit : Instagram
By Praveen Chandra B
May 08, 2025
Hindustan Times
Kannada
ಲಕ್ಷ್ಮೀಬಾರಮ್ಮ ಸೀರಿಯಲ್ ನಟ ಶಮಂತ್ ಬ್ರೋ ಗೌಡ ಮತ್ತು ಮೇಘನಾ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ.
ಮದುಮಗಳು ಮೇಘನಾ ಬ್ಯಾಚುಲರ್ ಪಾರ್ಟಿ ಸಂಭ್ರಮ ಜೋರಾಗಿದೆ.
ಬ್ಯಾಚುಲರ್ ಪಾರ್ಟಿಯ ಫೋಟೋಗಳನ್ನು ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರೆಸಾರ್ಟ್‌ವೊಂದರಲ್ಲಿ ಬ್ಯಾಚುಲರ್ ಪಾರ್ಟಿ ಆರೇಂಜ್ ಮಾಡಿದ್ದಾರೆ.
ಅಂದಹಾಗೆ ಶಮಂತ್ ಬ್ರೋ ಗೌಡ ಪ್ರೀತಿಸಿದ ಹುಡುಗಿ ಜತೆ ಮದುವೆಯಾಗುತ್ತಿದ್ದಾರೆ.
ಇತ್ತೀಚೆಗೆ ಶಮಂತ್ ಗೌಡ ಮತ್ತು ಮೇಘನಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
ಶಮಂತ್ ಅವರು ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದರು.
ವೃತ್ತಿಪರ ಸಾಮರ್ಥ್ಯ ಹೆಚ್ಚಾಗುತ್ತೆ; ಮೇ 9ರ ಶುಕ್ರವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ