ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ
By Suma Gaonkar
Jan 16, 2025
Hindustan Times
Kannada
ಕೀರ್ತಿ ಮತ್ತು ಕಾರುಣ್ಯ ಒಂದು ಹೋಟೆಲ್‌ನಲ್ಲಿ ಕುಳಿತಿರುತ್ತಾರೆ
ಆಗ ಯಾರೋ ಅಪರಿಚಿತರು ಅವರ ಬಳಿ ಬರುತ್ತಾರೆ
ಆ ಪ್ರಕಾರ ಕಾರುಣ್ಯ ಮೈಮೇಲೆ ಕಾಫಿ ಚೆಲ್ಲಿ ಅವಳನ್ನು ಬಾತ್‌ರೂಮ್‌ಗೆ ಕಳಿಸುತ್ತಾರೆ
ಅಲ್ಲಿ ಅವಳ ಮೂಗಿಗೆ ಅಮಲಿನ ಮದ್ದಿರುವ ಬಟ್ಟೆ ಮುಚ್ಚಿ ಪ್ರಜ್ಞೆ ತಪ್ಪಿಸುತ್ತಾರೆ
ಆಗ ಕೀರ್ತಿ ಒಬ್ಬಳೇ ಇರುತ್ತಾಳೆ, ಅಲ್ಲಿಗೆ ಚಿಂಗಾರಿ ಬರುತ್ತಾಳೆ
ಕಾರುಣ್ಯಾಳನ್ನು ಮೋಸದಿಂದ ಅಲ್ಲಿಂದ ಕರೆದುಕೊಂಡು ಹೋಗಿರುತ್ತಾರೆ
ಮೋಸ ಮಾಡಲೆಂದೇ ಬಂದವರ ಉಪಾಯ ಫಲಿಸುತ್ತದೆ
ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ