ಬಾತ್‌ಟಬ್‌ನಲ್ಲಿ ಕೂತು ಬೋಲ್ಡ್‌ ಪೋಸ್‌ ನೀಡಿದ ಲಕ್ಷ್ಮೀ ನಿವಾಸ ಸೀರಿಯಲ್‌ ಭಾವನಾ 

By Manjunath B Kotagunasi
Jan 05, 2025

Hindustan Times
Kannada

ಇದೇ ಭಾವನಾ ಇದೀಗ ತಮ್ಮ ರಿಯಲ್‌ ಲೈಫ್‌ ಕ್ಯೂಟ್‌ ಫ್ಯಾಮಿಲಿ ಜತೆಗೆ ಸುತ್ತಾಟಕ್ಕಿಳಿದಿದ್ದಾರೆ

ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಮನೆ ಮಾತಾಗಿದ್ದಾರೆ ಭಾವನಾ ಅಲಿಯಾಸ್‌ ದಿಶಾ ಮದನ್

ಈ ಸೀರಿಯಲ್‌ನಿಂದಾಗಿ ಹೋದೆಲೆಲ್ಲ ದಿಶಾ ಮದನ್ ಬದಲಾಗಿ ಭಾವನಾ ಎಂದೇ ಫೇಮಸ್‌

ಈಗ ಇದೇ ನಟಿ ತಮ್ಮ ಮುದ್ದಾದ ಫ್ಯಾಮಿಲಿ‌ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ

ಕೇರಳದ ವಯನಾಡಿಗೆ ಪತಿ, ಮಗ ಮತ್ತು ಮಗಳ ಜತೆಗೆ ಜಾಲಿ ಟ್ರಿಪ್‌ಗೆ ತೆರಳಿದ್ದಾರೆ.

ಅಲ್ಲಿನ ಖುಷಿಯ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೇ ಶೇರ್‌ ಮಾಡಿದ್ದಾರೆ ದಿಶಾ

ಬಾತ್‌ ಟಬ್‌ನಲ್ಲಿ ಮಕ್ಕಳ ಜತೆಗೆ ದಿಶಾ ಪತಿ ಮದನ್‌ ನೀರಾಟ

ಬಾತ್‌ಟಬ್‌ನಲ್ಲಿ ಬೋಲ್ಡ್‌ ದಿಶಾ

ಮೂತ್ರದ ಬಣ್ಣ ಈ ರೀತಿ ಇದ್ದರೆ, ಆರೋಗ್ಯ ಸಮಸ್ಯೆಯ ಸೂಚನೆಯಿದು

Unsplash