ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ
By Manjunath B Kotagunasi
May 19, 2025
Hindustan Times
Kannada
78ನೇ ಕಾನ್ ಸಿನಿಮೋತ್ಸವ ಫ್ರಾನ್ಸ್‌ನಲ್ಲಿ ಆರಂಭವಾಗಿದೆ. ಈ ಚಿತ್ರೋತ್ಸವದಲ್ಲಿ ಕಿರುತೆರೆ ನಟಿ ದಿಶಾ ಮದನ್ ಭಾಗವಹಿಸಿದ್ದಾರೆ
ಶುದ್ಧ ಜರಿ ಕಾಂಚೀವರಂ ಸೀರೆಯನ್ನು ಧರಿಸಿ ಕಾನ್ ಸಿನಿಮೋತ್ಸವದ ಕೆಂಪು ಹಾಸಿಗೆಯ ಮೇಲೆ ಕಂಗೊಳಿಸಿದ್ದಾರೆ ದಿಶಾ ಮದನ್
ಚಟ್ಟಿನಾಡ್‌ನ ನುರಿತ ಕುಶಲಕರ್ಮಿಗಳು 400 ಗಂಟೆಗಳಿಗೂ ಹೆಚ್ಚು ಕಾಲ ಕೈಯಿಂದ ನೇಯ್ದ ಸೀರೆ ಇದಾಗಿದೆ
ಈ ಸೀರೆಗೆ ಹೊಂದುವ ಕಾರ್ಸೆಟ್ ರವಿಕೆಯನ್ನು ನಾಲ್ವರು ನುರಿತರು 250 ಗಂಟೆಗಳಿಗೂ ಹೆಚ್ಚು ಕಾಲ ನೇಯ್ದಿದ್ದಾರೆ
ಕೆಂಪು ಹಾಸಿನ ಮೇಲೆ ಚೆಂದನೆಯ ಪೋಸ್ ನೀಡಿದ ಭಾವನಾ ಮೇಡಂ ಅಲಿಯಾಸ್ ದಿಶಾ ಮದನ್
ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಭಾವನಾ ಅಲಿಯಾಸ್ ದಿಶಾ ಅಂದ ಚೆಂದಕ್ಕೆ ಮನಸೋತಿದ್ದಾರೆ
ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ವಿಚಾರಕ್ಕೆ ಬಂದರೆ, ಮನೆಯೊಂದ ಮೂರು ಬಾಗಿಲಿನಂತಾಗಿದೆ ಧಾರಾವಾಹಿ ಕಥೆ.
ಅಪ್ಪ ಶ್ರೀನಿವಾಸ್ ಅಮ್ಮ ಲಕ್ಷ್ಮೀಯನ್ನು ಸಂತೋಷ್ ಮತ್ತು ಹರೀಶ್ ಇಬ್ಬರೂ ಹಂಚಿಕೊಂಡಿದ್ದಾರೆ.
ಇನ್ನೊಂದು ವೆಂಕಿ ಜೈಲುಪಾಲಾಗಿರೋ ವಿಚಾರ ಚೆಲುವಿ ಮುಂದೆ ಬಯಲಾಗಿದೆ, ಅದು ಸಿದ್ದೇಗೌಡರಿಗೂ ತಿಳಿದಿದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ