ತಮ್ಮ ರಿಯಲ್ ಹೆಸರನ್ನೇ ಬದಲಿಸಿಕೊಂಡ ʻಲಕ್ಷ್ಮೀ ನಿವಾಸʼ ಧಾರಾವಾಹಿ ಚೆಲ್ವಿ
By Manjunath B Kotagunasi
May 06, 2025
Hindustan Times
Kannada
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ವೆಂಕಿ ಪತ್ನಿಯಾಗಿ ಕಂಡವರು ಹೂ ಮಾರುವ ಚೆಲ್ವಿ
ಚೆಲ್ವಿ ಪಾತ್ರದ ಮೂಲಕ ಧಾರಾವಾಹಿಯಲ್ಲಿ ಡಿ ಗ್ಲಾಮ್ ಲುಕ್‌ನಲ್ಲಿ ಕಾಣಿಕೊಂಡಿದ್ದಾರೆ ಅಶ್ವಿನಿ
ಈಗಾಗಲೇ ನಿಜ ಹೆಸರನ್ನು ಬದಿಗೆ ಸರಿಸಿ ಸ್ಕ್ರೀನ್ ನೇಮ್ ಬದಲಿಸಿಕೊಂಡ ಸಾಕಷ್ಟು ಸೆಲೆಬ್ರಿಟಿಗಳಿದ್ದಾರೆ
ಇದೀಗ ಇದೇ ಚೆಲ್ವಿ ಅಲಿಯಾಸ್ ಅಶ್ವಿನಿ ಆರ್ ಪ್ರಸಾದ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ
ಹಾಗಾದರೆ ನಟಿ ಅಶ್ವಿನಿ ಇದೀಗ ಯಾವ ಹೆಸರನ್ನು ತಮ್ಮ ಸ್ಕ್ರೀನ್ ನೇಮ್ ಆಗಿ ಬದಲಿಸಿಕೊಂಡಿದ್ದಾರೆ?
ಚೆರಿಕಾ ಆರ್ ಮೂರ್ತಿ ಹೆಸರನ್ನು ಬದಲು ಮಾಡಿಕೊಂಡಿದ್ದಾರೆ ಅಶ್ವಿನಿ. ಇನ್‌ಸ್ಟಾಗ್ರಾಂನಲ್ಲಿಯೂ ಅಪ್‌ಡೇಟ್ ಮಾಡಿದ್ದಾರೆ.
ನಟನೆ ಜತೆಗೆ ಕಾಸ್ಮೆಟಾಲಜಿಸ್ಟ್ ಅಂದರೆ ಸೌಂದರ್ಯ ತಜ್ಞೆಯಾಗಿಯೂ ಕೆಲಸ ಮಾಡುತ್ತಿದ್ದಾರೆ ಅಶ್ವಿನಿ
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ