UNSPLASH, HOW STUFF WORKS
UNSPLASH
UNSPLASH
ಕ್ರಿ.ಪೂ. 3000ದಲ್ಲಿ ಸ್ಥಾಪಿತವಾದ ಡಮಾಸ್ಕಸ್, ವಿಶ್ವದ ಅತ್ಯಂತ ಹಳೆಯ ನಗರವೆಂದು ಪರಿಗಣಿಸಲಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ.
ಜೆರಿಕೋ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು ಸುಮಾರು 11,000 ವರ್ಷಗಳಷ್ಟು ಹಳೆಯದು. ಈಗ ಇಲ್ಲಿ 20,000ಕ್ಕಿಂತ ಕಡಿಮೆ ಜನರು ವಾಸಿಸುತ್ತಿದ್ದಾರೆ.
HOW STUFF WORKS
ಕ್ರಿ.ಪೂ. 4000ದ ಸುಮಾರಿಗೆ ಸ್ಥಾಪಿತವಾದ ಫೈಯುಮ್, ಪೆಟ್ಸುಚೋಸ್ ಎಂಬ ಮೊಸಳೆಯನ್ನು ದೇವತೆಯಾಗಿ ಪೂಜಿಸುವುದಕ್ಕೆ ಪ್ರಸಿದ್ಧವಾಗಿತ್ತು. ಈಗ ಇಲ್ಲಿ ಸುಮಾರು 4,33,000 ಜನಸಂಖ್ಯೆ ಇದೆ.
ಕ್ರಿ.ಪೂ. 3000ದಷ್ಟು ಹಿಂದೆಯೇ ಮಾನವ ವಾಸಸ್ಥಳದ ಪುರಾವೆ ಇರುವ ಬೈರುತ್, ಕ್ರಿ.ಪೂ. 14ರಲ್ಲಿ ರೋಮನ್ ವಸಾಹತುವಾಗಿ ಗುರುತಿಸಿಕೊಂಡಿತ್ತು. ಈಗಲೂ ಇಲ್ಲಿ 2.4 ಮಿಲಿಯನ್ ಜನಸಂಖ್ಯೆ ಇದೆ.
ಅಲೆಪ್ಪೊದ ಮೂಲವು ಕಂಚಿನ ಯುಗದ ಆರಂಭದಷ್ಟು ಹಿಂದಿನದು. ಇದು ಹಲವಾರು ಸಾಮ್ರಾಜ್ಯಗಳ ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಈಗ ಇಲ್ಲಿ 2.2 ಮಿಲಿಯನ್ ಜನಸಂಖ್ಯೆ ಇದೆ.