ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel

By Umesh Kumar S
Jun 20, 2024

Hindustan Times
Kannada

ನಿತ್ಯ ಯೋಗಾಸನದಿಂದ  ಶರೀರ ಸುಸ್ಥಿತಿಯಲ್ಲಿರುವುದು. ಕೊಬ್ಬು ಕರಗುವುದು. 

Pexel

ಯೋಗಾಸನ ಗೊತ್ತೇ ಇಲ್ಲದವರಿಗಾಗಿ ಇಲ್ಲಿದೆ  5 ಸರಳ ಯೋಗಾಸನಗಳು

Pexel

1. ನವಾಸನ (ನೌಕಾಸನ/ ದೋಣಿ ಭಂಗಿ)

Pexel

ಕಿಬ್ಬೊಟ್ಟೆಯ ಸ್ನಾಯು ಬಲ ಹೆಚ್ಚುತ್ತದೆ. ಕೊಬ್ಬು ಕರಗಿಸಿ  ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. 

Pexel

2. ಭುಜಂಗಾಸನ  (ಕೋಬ್ರಾ ಭಂಗಿ) ಬೊಜ್ಜು ಕರಗಿಸುವ ಮತ್ತೊಂದು ಆಸನ

Pexel

ಭುಜಂಗಾಸನದಲ್ಲಿ ಕಿಬ್ಬೊಟ್ಟೆ ಸ್ನಾಯು ಎಳೆದಂತಾಗಿ, ಕಾಲುಗಳಿಗೂ ಬಲ ಸಿಗುತ್ತದೆ.

Pexel

3) ಫಲಕಾಸನ (ಹಲಗೆ ಭಂಗಿ)  ತೂಕ ಇಳಿಸಲು ಇರುವ ಮತ್ತೊಂದು ಆಸನ

Pexel

ಫಲಕಾಸನವು ಹೆಚ್ಚುವರಿ ಕೊಬ್ಬು ಕರಗಿಸಿ ತೂಕ ಇಳಿಯುವಂತೆ ಮಾಡುತ್ತದೆ.

Pexel

4) ಸೇತು ಬಂಧ ಸರ್ವಾಂಗಾಸನ ತೂಕ ಇಳಿಕೆಗೆ ಮತ್ತೊಂದು ಸರಳ ಆಸನ

Pexel

ಭುಜವನ್ನು ಆಧರಿಸಿದ  ಆಸನ. ಇದು ಬೊಜ್ಜು ಕರಗಿಸಲು ಸಹಕಾರಿ. 

Pexel

5) ಅಶ್ವಸಂಚಲನಾಸನ - ಕುದುರೆ ಸವಾರಿ ಭಂಗಿ  ಅಥವಾ ಅರ್ಧಚಂದ್ರಾಕೃತಿಯ ಭಂಗಿ

Pexel

ಇದು ದೇಹದ ತೂಕ ಇಳಿಕೆಗೆ ಸಹಕಾರಿ. ತೊಡೆ, ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. 

Pexel

ಯೋಗಾಸನಗಳನ್ನು ಮಾಡುವ ಮೊದಲು ಪರಿಣತರ ಮಾರ್ಗದರ್ಶನ ಪಡೆಯಿರಿ.

Pexel

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು