ನಿತ್ಯ ಬೆಳಗ್ಗೆ ಈ 8 ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ದಿನಪೂರ್ತಿ ಖುಷಿಯಾಗಿರ್ತೀರಾ
By Jayaraj
Sep 14, 2024
Hindustan Times
Kannada
ಪ್ರತಿದಿನ ಬೆಳಗ್ಗೆ ಕನಿಷ್ಠ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದೇಳಿ.
ಹಿಂದಿನ ರಾತ್ರಿ ಬೇಗ ಮಲಗುವ ಮೂಲಕ, ಸಾಕಷ್ಟು (ಕನಿಷ್ಠ 7 ಗಂಟೆ) ನಿದ್ದೆ ಆಗುವಂತೆ ನೋಡಿಕೊಳ್ಳಿ.
ಎದ್ದ ತಕ್ಷಣ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಬೇಡಿ.
ನಿಮ್ಮ ಬ್ಲಾಂಕೆಟ್, ಬೆಡ್ ಶೀಟ್ ನೀವೇ ಅಚ್ಚುಕಟ್ಟಾಗಿ ಮಡಚಿಡಿ. ಕೋಣೆ ನೋಡುವಾಗ ಖುಷಿಯಾಗುವಂತೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ.
ಉಗುರುಬೆಚ್ಚಗಿನ ಕನಿಷ್ಠ ಒಂದು ಲೋಟ ನೀರು ಅಥವಾ ನೀರಿನೊಂದಿಗೆ ಸ್ವಲ್ಪ ಜೇನುತುಪ್ಪ ಮತ್ತು ಲಿಂಬೆರಸ ಬೆರೆಸಿ ಕುಡಿಯಿರಿ.
ಎದ್ದ ಬೆನ್ನಲ್ಲೇ ನಿತ್ಯಕರ್ಮ ಮುಗಿಸಿ ಹಲ್ಲುಜ್ಜಿ, ಸ್ನಾನ ಮಾಡಿ. ಪರಿಸರದ ಜೊತೆಗೆ ಸಮಯ ಕಳೆಯಿರಿ, ದಿನಪತ್ರಿಕೆ ಅಥವಾ ಪುಸ್ತಕಗಳನ್ನು ಓದಿ.
ಎದ್ದ ಬೆನ್ನಲ್ಲೇ ನಿತ್ಯಕರ್ಮ ಮುಗಿಸಿ ಹಲ್ಲುಜ್ಜಿ, ಸ್ನಾನ ಮಾಡಿ. ಪರಿಸರದ ಜೊತೆಗೆ ಸಮಯ ಕಳೆಯಿರಿ, ದಿನಪತ್ರಿಕೆ ಅಥವಾ ಪುಸ್ತಕಗಳನ್ನು ಓದಿ.
ಆರೋಗ್ಯಕರ ಬ್ರೇಕ್‌ಫಾಸ್ಟ್ ಸವಿಯಿರಿ. ಹಣ್ಣು, ತರಾಕಾರಿ, ಫ್ರೆಶ್ ಜ್ಯೂಸ್ ಕುಡಿಯಿರಿ.
ಆಯಾ ದಿನದ ಯೋಜನೆಗಳು, ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ಸಿದ್ಧರಾಗಿ.
All photos: Pexels
ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ