ಪ್ರಯಾಣ ಇಷ್ಟಪಡುವರಿಗೆ ಈ 7 ಉದ್ಯೋಗ ಬೆಸ್ಟ್

Photo Credit: Pexels

By Jayaraj
May 27, 2025

Hindustan Times
Kannada

ನಿಮಗೂ ಪ್ರಯಾಣವೆಂದರೆ ಇಷ್ಟವೇ? ಹಾಗಿದ್ದರೆ ಈ ಉದ್ಯೋಗಗಳು ನಿಮ್ಮ ಸಂಪಾದನೆ ಜೊತೆಗೆ ಜಗತ್ತನ್ನು ಅನ್ವೇಷಿಸಲು ಅವಕಾಶ ಮಾಡಿಕೊಡುತ್ತವೆ.

Photo Credit: Pexels

ಫ್ಲೈಟ್ ಅಟೆಂಡೆಂಟ್ ಎಂದರೆ, ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮವನ್ನು ಖಚಿತಪಡಿಸಲು ಇರುವ ತರಬೇತಿ ಪಡೆದ ವ್ಯಕ್ತಿ.

ಫ್ಲೈಟ್ ಅಟೆಂಡೆಂಟ್

Photo Credit: Pexels

ಏರ್‌ಲೈನ್ ಪೈಲಟ್‌ಗಳು ವಿಮಾನ, ಹೆಲಿಕಾಪ್ಟರ್‌ ಹಾಗೂ ಇತರ ವಿಮಾನಗಳನ್ನು ಹಾರಿಸುವ ಮತ್ತು ನ್ಯಾವಿಗೇಟ್ ಮಾಡುವ ಜವಾಬ್ದಾರಿ ಹೊಂದಿರುವ ವೃತ್ತಿಪರರು.

ಪೈಲಟ್

Photo Credit: Pexels

ವ್ಯವಹಾರ ಸಲಹೆ ನೀಡಲು ವಿವಿಧ ಸ್ಥಳಗಳಲ್ಲಿರುವ ಕಂಪನಿಗಳಿಗೆ ಭೇಟಿ ನೀಡುವ ಉದ್ಯೋಗವಿದು.

ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್

Photo Credit: Pexels

ಕಂಪನಿಯ ಹಣಕಾಸು ಮತ್ತು ದಾಖಲೆಗಳನ್ನು ಪರಿಶೀಲಿಸುವುದು. ಸಿಎಗಳು ವಿವಿಧ ಕಚೇರಿಗಳು ಮತ್ತು ಸ್ಥಳಗಳಿಗೆ ಭೇಟಿ ನೀಡಬಹುದು.

ಲೆಕ್ಕಪರಿಶೋಧಕ

Photo Credit: Pexels

ಜನರಿಗೆ ಪ್ರಸಿದ್ಧ ಸ್ಥಳಗಳನ್ನು ತೋರಿಸಿ ಆ ಕುರಿತ ಮಾಹಿತಿ ವಿವರಿಸುವವರು. ಪ್ರವಾಸಿ ಸ್ಥಳದಲ್ಲಿ ಬೇರೆ ಬೇರೆ ಪ್ರಯಾಣಿಕರನ್ನು ಭೇಟಿ ಮಾಡಬಹುದು.

ಪ್ರವಾಸ ಮಾರ್ಗದರ್ಶಿ

Photo Credit: Pexels

ಟ್ರಾವೆಲ್ ನರ್ಸ್ ಎಂದರೆ ನರ್ಸ್ ಆಗಿದ್ದು, ಅವರು ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಅಲ್ಪಾವಧಿಗೆ ಕೆಲಸ ಮಾಡುತ್ತಾರೆ.

ಟ್ರಾವೆಲ್ ನರ್ಸ್

Photo Credit: Pexels

ಕನ್‌ಸ್ಟ್ರಕ್ಷನ್‌ ಮ್ಯಾನೇಜರ್‌ ಕಟ್ಟಡ ಯೋಜನೆಗಳನ್ನು ಆರಂಭದಿಂದ ಅಂತ್ಯದವರೆಗೆ ಮುನ್ನಡೆಸುತ್ತಾರೆ.

ನಿರ್ಮಾಣ ವ್ಯವಸ್ಥಾಪಕ

Photo Credit: Pexels

ದೇವರ ಕೋಣೆಯಲ್ಲಿ ಮಾವಿನ ಎಲೆ ಇರಿಸುವುದರ ಪ್ರಯೋಜನಗಳು