ನೀರಿಲ್ಲದೆ ತಿಂಗಳುಗಟ್ಟಲೆ ಬದುಕಬಲ್ಲ ಪ್ರಾಣಿಗಳಿವು

By Jayaraj
Oct 15, 2024

Hindustan Times
Kannada

ಪ್ರಾಣಿ ಪ್ರಪಂಚ ವಿಷ್ಮಯಗಳ ಆಗರ. ಒಂದಕ್ಕಿಂತ ಒಂದು ವಿಶೇಷ. ಇಂದು ನೀರಿಲ್ಲದೆ ಕೆಲವು ತಿಂಗಳ ಕಾಲ ಬದುಕಬಲ್ಲ ಜೀವಿಗಳ ಬಗ್ಗೆ ತಿಳಿಯೋಣ.

Flickr

ಒಂಟೆ ನೀರಿಲ್ಲದೆ ವಾರಗಟ್ಟಲೆ ಬದುಕುತ್ತದೆ. ಇದು ತನ್ನ ಗೂನಿನಲ್ಲಿ ಕೊಬ್ಬನ್ನು ಸಂಗ್ರಹಿಸಿ, ಅಗತ್ಯವಿದ್ದಾಗ ಅದನ್ನು ನೀರಾಗಿ ಪರಿವರ್ತಿಸಬಲ್ಲದು.

Flickr

ನೀರನ್ನು ಹಿಡಿದಿಟ್ಟುಕೊಳ್ಳುವ ಕಪ್ಪೆಯು, ನೆಲದಡಿ ಉಳಿಯುವ ಮೂಲಕ ವರ್ಷಗಳವರೆಗೆ ಶುಷ್ಕ ಸ್ಥಿತಿಯಲ್ಲಿ ಬದುಕಬಲ್ಲದು.

ಮರುಭೂಮಿಯ ಆಮೆಗಳು ತಮ್ಮ ದೇಹದಲ್ಲಿ ತೇವಾಂಶವನ್ನು ಸಂಗ್ರಹಿಸುವ ಮೂಲಕ ನೀರಿಲ್ಲದೆ ತಿಂಗಳುಗಳ ಕಾಲ ಬದುಕಬಲ್ಲವು.

ಉತ್ತರ ಅಮೆರಿಕದ ಮರುಭೂಮಿಗಳಲ್ಲಿ ಕಾಣಸಿಗುವ ಕಾಂಗರೂ ಇಲಿ, ಶುಷ್ಕ ಪರಿಸರದಲ್ಲಿ ನೀರಲ್ಲದೆ ಉಳಿಯಬಲ್ಲದು.

Flickr

ಮೊಸಳೆಗಳು ಕೂಡಾ ನೀರಿಲ್ಲದೆ ತಿಂಗಳುಗಟ್ಟಲೆ ಬದುಕಬಲ್ಲವು. ಶುಷ್ಕ ಕಾಲದಲ್ಲಿ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಅವಲಂಬಿಸುತ್ತದೆ.

ಕರಡಿಗಳು ತಿಂಗಳುಗಟ್ಟಲೆ ನೀರು ಕುಡಿಯದೆ ಬದುಕುತ್ತವೆ. ಚಳಿಗಾಲದಲ್ಲಿ ನೀರು ಭರಿತ ಆಹಾರವನ್ನು ಸೇವಿಸಿದಾಗ ಅದಕ್ಕೆ ಸಮಸ್ಯೆ ಆಗುವುದಿಲ್ಲ.

ಕುಡಿಯುವ ನೀರಿಲ್ಲದೆಯೂ ಬದುಕುವ ಪ್ರಾಣಿಗಳ ಸಂರಕ್ಷಣೆಯ ಅಗತ್ಯವಿದೆ

ಬೆಂಗಳೂರು ಎಚ್‌ಎಎಲ್‌ ಪ್ರದೇಶ 19.8  ಡಿಗ್ರಿ ಸೆಲ್ಸಿಯಸ್‌